ರಣಬೀರ್ ಸಿಂಗ್ ಇದ್ದ ಹೆಲಿಕಾಪ್ಟರ್ ಅಪಘಾತ

ರಣಬೀರ್ ಸಿಂಗ್ ಇದ್ದ  ಹೆಲಿಕಾಪ್ಟರ್ ಅಪಘಾತ

ಜಮ್ಮು,ಅ. 24 : ಸೇನೆಯ ಉತ್ತರ ವಿಭಾಗದ ಕಮಾಂಡರ್ ಲೆಷ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಇಬ್ಬರು ಪೈಲಟ್ ಗಳು ಸೇರಿದಂತೆ 7ಮಂದಿ ಒಳಗೊಂಡಿದ್ದ ಹೆಲಿಕಾಷ್ಟರ್ ಅಪಘಾತವಾಗಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ ಮೂಲದಿಂದ ತಿಳಿದು ಬಂದಿದೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ. ಹೆಲಿಕಾಪ್ಟರ್ ನಲ್ಲಿ ಸೇನೆಯ ಉತ್ತರ ವಿಭಾಗದ ಕಮಾಂಡರ್ ಸಹ ಇದ್ದರೆಂಬುದು ಗಮನಾರ್ಹ. ತಾಂತ್ರಿಕ ದೋಷಗಳಿಂದ ಅವಗಢ ಸಂಭವಿಸಿದೆ ಎಂದು ನಂಬಲಲಾಗಿದ್ದು, ಹೆಲಿಕಾಪ್ಟರ್ ಪೂಂಚ್ ಜಿಲ್ಲೆಯ ಬೇಡರ್ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos