ನಟಿ ರಾಖಿ ಮೈಮೇಲೆ ಪಾಕ್ ಧ್ವಜ..!

ನಟಿ ರಾಖಿ ಮೈಮೇಲೆ ಪಾಕ್ ಧ್ವಜ..!

ಮೇ.9,ನ್ಯೂಸ್ ಎಕ್ಸ್ ಪ್ರೆಸ್: ಬಾಲಿವುಡ್ ನಟಿ ರಾಖಿ ಸಾವಂತ್ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಹೆಸರಾಗಿದ್ದಾರೆ.ಆಗಾಗ ಸೆಕ್ಸಿ ಪೋಸ್ ಕೊಡುತ್ತಾ ಹುಡುಗರ ನಿದ್ದೆಗೆಡಿಸಿದರೆ ಕೆಲವೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿ ವಿವಾದಕ್ಕೀಡಾಗುತ್ತಾರೆ. ಈಗ ಬೇರೆ ರೀತಿಯಲ್ಲಿ ವಿವಾದವನ್ನು ಎಳೆದುಕೊಂಡಿದ್ದಾರೆ.  ಪಾಕಿಸ್ತಾನಿ ಧ್ವಜವನ್ನು ಮೈಮೇಲೆ ಹಾಕಿಕೊಂಡು ಪೋಸ್ ನೀಡಿದ್ದಾರೆ. ಇದು ಸೋಷಿಯಲ್ ಮೀಡಿಯಾ ಆಕ್ರೋಶಕ್ಕೆ ಕಾರಣವಾಗಿದೆ. ‘ ಐ ಲವ್ ಮೈ ಇಂಡಿಯಾ’ ಇದು ನಾನು ಮಾಡುತ್ತಿರುವ ಮುಂದಿನ ಚಿತ್ರ ಫೋಟೋಗೆ ಪೋಸ್ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos