ರಾಜ್ಯದಲ್ಲಿ 4 ದಿನ ‘ಮದ್ಯ ಮಾರಾಟ’ ಬಂದ್

ರಾಜ್ಯದಲ್ಲಿ 4 ದಿನ ‘ಮದ್ಯ ಮಾರಾಟ’ ಬಂದ್

ಬೆಂಗಳೂರು, ಏ. 12, ನ್ಯೂಸ್ ಎಕ್ಸ್ ಪ್ರೆಸ್: ರಾಜಧಾನಿ ಬೆಂಗಳೂರು ಸೇರಿದತೆ, ರಾಜ್ಯದಲ್ಲಿ ಒಟ್ಟು 4 ದಿನ, ಲೋಕಸಭಾ ಚುನಾವಣೆಯ ಸಂಬಂಧ ಮದ್ಯದ ಅಂಗಡಿಗಳು ಬಂದ್ ಆಗಲಿವೆ.

ಮತದಾನದ ಮುನ್ನಾ 3 ದಿನ ಮತ್ತು ಮತಎಣಿಕೆಯ ದಿನ ರಾಜ್ಯದ ಎಲ್ಲಾ ವೈನ್ ಸ್ಟೋರ್, ಬಾರ್ & ರೆಸ್ಟೋರೆಂಟುಗಳು, ಮದ್ಯ ಮಾರಾಟ ಮಾಡುವ ಹೋಲ್ ಸೇಲ್ ಅಂಗಡಿಗಳು, ಕ್ಲಬ್ ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಏ. 18ರಂದು ಒಟ್ಟು 14 ಲೋಕಸಭಾ ಕ್ಷೇತ್ರಗಳಲ್ಲಿ ಮತ್ತು 2ನೇ ಹಂತದಲ್ಲೂ ( ಏ 23) 14ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಮೇ 23ರಂದು ಮತಎಣಿಕೆ ನಡೆಯಲಿದೆ.

 

ಫ್ರೆಶ್ ನ್ಯೂಸ್

Latest Posts

Featured Videos