ರಾಜ್ಯದಲ್ಲಿ 2 ಗಂಟೆಗಳಲ್ಲಿ ಶೇ 1.14ರಷ್ಟು ಮತದಾನ

ರಾಜ್ಯದಲ್ಲಿ 2 ಗಂಟೆಗಳಲ್ಲಿ ಶೇ 1.14ರಷ್ಟು ಮತದಾನ

ಬೆಂಗಳೂರು, ಏ. 18, ನ್ಯೂಸ್ ಎಕ್ಸ್ ಪ್ರೆಸ್: ರಾಜ್ಯದಲ್ಲಿ ಲೋಕಸಭೆಯ ಮೊದಲ ಹಂತದ ಚುನಾವಣೆ ನಡೆಯುತ್ತಿರುವ 14 ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆ 7ಗಂಟೆಯಿಂದ 9 ಗಂಟೆಯ ತನಕ ಶೇ 1.14ರಷ್ಟು ಮತದಾನವಾಗಿದೆ.

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರು ದಕ್ಷಿಣ ಕ್ಷೇತ್ರದ ಜಯನಗರದ ಮತಗಟ್ಟೆ 54ರಲ್ಲಿ ಮತ ಚಲಾಯಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos