ರಜಿನಿ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ

ರಜಿನಿ ಹೊಸ ಅವತಾರಕ್ಕೆ ಫ್ಯಾನ್ಸ್ ಫಿದಾ

ಬೆಂಗಳೂರು: ರಜಿನಿಕಾಂತ್‌ 171ನೇ ಸಿನಿಮಾ ಮೇಲೆ ಇಡೀ ಭಾರತೀಯ ಚಿತ್ರರಂಗ ಕಣ್ಣು ನೆಟ್ಟಿದೆ. ಒಂದೆಡೆ ತಲೈವಾ, ಮತ್ತೊಂದೆಡೆ ಲೋಕೇಶ್ ಕನಗರಾಜ್, ಇನ್ನೊಂದೆಡೆ ಅನಿರುದ್ ಮ್ಯೂಸಿಕ್. ಈ ತ್ರಿಮೂರ್ತಿಗಳ ಕಾಂಬೋದಿಂದ ತಲೈವಾ 171 ಬಹು ನಿರೀಕ್ಷೆ ಹುಟ್ಟಿಸಿತ್ತು. ಅದರಲ್ಲೂ ಸಿನಿಮಾ ಟೈಟಲ್ ಏನಿರಬಹುದು ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡಿತ್ತು.

ಕೂಲಿ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗಿದ್ದು, ಚಿನ್ನದ ಲೋಕದಲ್ಲಿ ರಜಿನಿಕಾಂತ್ ಮಿಂಚಿದ್ದಾರೆ. ರಜಿನಿ ಮಾಸ್, ಕನಗರಾಜ್ ಕ್ಲಾಸ್ ಎರಡೂ ಸೇರಿ ಅಭಿಮಾನಿಗಳಿಗೆ ರಸದೌತಣ ಸಿಕ್ಕಿದೆ. ತಲೈವಾ ಮ್ಯಾನರಿಸಂ, ಸ್ಟೈಲ್, ಡೈಲಾಗ್ ಡೆಲಿವರಿ ನೋಡಿ ಸೂಪರ್ ಸ್ಟಾರ್ ಫ್ಯಾನ್ಸ್ ಡ್ರಿಲ್ ಆಗಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos