ರಾಯಚೂರಿನಲ್ಲಿ ಉಸಿರಾಡುತ್ತಿರುವ ಗೋರಿ

ರಾಯಚೂರು, ಅ.15 : ಲಿಂಗಸುಗೂರು ತಾಲ್ಲೂಕಿನ ಆನೆಹೊಸೂರಿನ ಹಜರತ್ ಸಯ್ಯದ್ ಪಾಷ ನಸುರುದ್ದೀನ್ ನಬೀನ್ ಖಾದ್ರಿ ಎಂಬುವರ ಗೋರಿ ಉಸಿರಾಡುತ್ತಿದೆ ಎಂದು ವರದಿಯಾಗಿದ್ದು, ಇದನ್ನು ಕೇಳಿದ ಜನರು ಬೆಕ್ಕಸ ಬೆರಗಾಗಿದ್ದಾರೆ. ಗ್ರಾಮದಲ್ಲಿ ನಡೆಯುತ್ತಿರುವ ಹಜರತ್ ಸಯ್ಯದ್ ಖಾದ್ರಿ ದರ್ಗಾ ಯರುಸ್ ಹಿನ್ನೆಲೆಯಲ್ಲಿ ದರ್ಗಾದಲ್ಲಿನ 4 ಗೋರಿಗಳು ಉಸಿರಾಡುತ್ತಿದ್ದು, ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ತಿಳಿಯಬೇಕಿದೆ. ಆದರೂ ಈ ಅಚ್ಚರಿ ನೋಡಲು ಜನರು ಸಾಲುಗಟ್ಟಿ ದರ್ಗಾ ಕಡೆಗೆ ತೆರಳುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos