ರಾಹುಲ್-ಆಥಿಯಾ ಪ್ರೇಮದ ಗುಸುಗುಸು

ರಾಹುಲ್-ಆಥಿಯಾ ಪ್ರೇಮದ ಗುಸುಗುಸು

ಬೆಂಗಳೂರು, ಡಿ. 1 : ಕೊಹ್ಲಿ-ಅನುಷ್ಕಾ, ಪಾಂಡೆ-ಆಶ್ರಿತಾ ಬಳಿಕ ಹಾಲಿ ತಂಡದಲ್ಲಿ ಮತ್ತೊಂದು ಕ್ರಿಕೆಟ್-ಬಾಲಿವುಡ್ ಜೋಡಿಯಾಗುವ ಲಕ್ಷಣ ಕಂಡಿದೆ. ರಾಹುಲ್, ಬಾಲಿವುಡ್ ನಟ ಸುನೀಲ್ ಶೆಟ್ಟಿಯ ಪುತ್ರಿ ಆಥಿಯಾ ಶೆಟ್ಟಿ ಪ್ರೀತಿ-ಪ್ರೇಮದ ಗುಸುಗುಸು ಹರಡಿದೆ. ತಾವಿಬ್ಬರೂ ಸ್ನೇಹಿತರು ಎಂದು ಹೇಳಿಕೊಳ್ಳುವ ಈ ಜೋಡಿ ಈಗ ಥಾಯ್ಲೆಂಡ್ನಲ್ಲಿ ಜತೆಯಾಗಿ ಬಿಡುವಿನ ದಿನಗಳನ್ನು ಕಳೆಯುತ್ತಿದ್ದಾರೆ. ಅಲ್ಲಿನ ಬೀಚ್ಗಳಲ್ಲಿ ಸುತ್ತುತ್ತಿರುವ ಚಿತ್ರಗಳನ್ನು ಇಬ್ಬರೂ ಇನ್ಸ್ಟಾಗ್ರಾಂನ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos