ರಾಧಿಕ ಮದುವೆಯಾಗಿದ್ದೇಕೆ?

ರಾಧಿಕ ಮದುವೆಯಾಗಿದ್ದೇಕೆ?

ಬೆಂಗಳೂರು , ಆ. 5 : ಪೋಸ್ಟ್ ಜೊತೆ ರಾಧಿಕಾ ಅವರು “ಸ್ನೇಹಿತರ ದಿನಾಚರಣೆಯ ಫೋಟೋ ಬರಲಿದೆ” ಎಂದು ಬರೆದುಕೊಂಡಿದ್ದರು. ಹೀಗೆ ಬರೆದು ಸ್ವಲ್ಪ ಸಮಯದ ನಂತರ ಅವರು ತನ್ನ ಗೆಳತಿಯರ ಜೊತೆ ಆಚರಿಸಿಕೊಂಡ ಸ್ನೇಹಿತರ ದಿನದ ಫೋಟೋವನ್ನು ಹಂಚಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ರನ್ನು ಮದುವೆಯಾಗಿದ್ದೇಕೆ ಎಂಬುದನ್ನು ರಿವೀಲ್ ಮಾಡಿದ್ದಾರೆ. ರಾಧಿಕಾ ಪಂಡಿತ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಯಶ್ ಅವರ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. “ನಿಮ್ಮ ಆತ್ಮೀಯ ಗೆಳೆಯನೊಂದಿಗೆ ಜೀವನ ಚೆನ್ನಾಗಿ ಇರುತ್ತದೆ ಎಂದು ಎಲ್ಲರು ಹೇಳುತ್ತಾರೆ. ಅದಕ್ಕೆ ನಾನು ಇವರನ್ನು ಮದುವೆಯಾಗಿದ್ದೇನೆ” ಎಂದು ಪೋಸ್ಟ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos