ಧೂಳ್ ಎಬ್ಬಿಸುತ್ತಿರುವ ರೇಸ್!

ಧೂಳ್ ಎಬ್ಬಿಸುತ್ತಿರುವ ರೇಸ್!

ಮೈಸೂರು, ಅ. 13 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾನುವಾರ ನಡೆಯುತ್ತಿರುವ ಮನಮೋಹಕ ಗ್ರಾವೆಲ್ ಫೆಸ್ಟ್ ಕಾರ್ ರೇಸ್ ನೋಡುಗರ ಮನ ತಣಿಸುತ್ತಿದೆ.  ಧೂಳ್ ಎಬ್ಬಿಸುತ್ತಿರುವ ರೇಸ್ ನೋಡಿ ಜನ ಖುಷಿವಪಡುತ್ತಿದ್ದಾರೆ.ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ರೇಸ್ ನಲ್ಲಿ ನೂರಾರು ಸ್ವರ್ಧಿ ಭಾಗವಹಿಸಿದ್ದಾರೆ. ವಿಭಿನ್ನ ಸಿಸಿ ಕಾರ್ ಗಳ ೮ ವಿಭಾಗದಲ್ಲಿ ನಡೆಯುತ್ತಿರುವ ರೇಸ್ ನೋಡಿ ಸಾಂಸ್ಕೃತಿಕ ನಗರಿ ಜನತೆ ಎಂಜಾಯ್ ಮಾಡ್ತಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos