‘ ಆಕಾಶದಲ್ಲಿ ಹಕ್ಕಿಯಂತೆ ನಲಿದ ಪುನೀತ್’..!

‘ ಆಕಾಶದಲ್ಲಿ ಹಕ್ಕಿಯಂತೆ ನಲಿದ ಪುನೀತ್’..!

ಅಮೇರಿಕ, ಮೇ.16, ನ್ಯೂಸ್ಎಕ್ಸ್ ಪ್ರೆಸ್‍ : ನಟ ಪುನೀತ್ ರಾಜಕುಮಾರ ಅವರು ಅಮೇರಿಕ ಪ್ರವಾಸಕ್ಕೆ ತೆರಳಿ ಆಗಸದಲ್ಲಿ ಹಕ್ಕಿಯಂತೆ ಹಾರಾಡಿದ್ದಾರೆ. ತಮ್ಮ ಪ್ರವಾಸದ ಸವಿಯನ್ನು ಅಭಿಮಾನಿಗಳಿಗೂ ಉಣಬಡಿಸಿದ್ದಾರೆ.  ಸಖತ್ ಎಂಜಾಯ್ ಮಾಡಿರೋ ಪುನೀತ್ ಅಂಡ್ ಫ್ಯಾಮಿಲಿ, ಅಲ್ಲಿನ ವಿಭಿನ್ನ ಜಲಪಾತ, ಬೆಟ್ಟ-ಗುಡ್ಡ, ಪ್ರಪಾತಗಳಿಗೆ ಭೇಟಿ ನೀಡಿದ್ದಾರೆ.

ಐತಿಹಾಸಿಕ ಸ್ಥಳಗಳಾದ ಮಚ್ಚು ಪಿಚ್ಚು ಹೆರಿಟೇಜ್ ಸೈಟ್,  ಬ್ರೆಜಿಲ್​ನ  ರಿಯೋ ಡಿ ಜನೈರೋನಲ್ಲಿನ ಕ್ರೈಸ್ಟ್ ದಿ ರಿಡೀಮರ್ ಸ್ಟ್ಯಾಚು ಕೂಡ ಕಣ್ಣು ತುಂಬಿಕೊಂಡಿದ್ದಾರೆ.  ಉಕ್ಕಿ ಹರಿಯೋ ನದಿಯಲ್ಲಿ ದೋಣಿ ಯಾನ, ಪ್ಯಾರಾ ಗ್ಲೈಡ್ ಮೂಲಕ ಆಗಸದಲ್ಲಿ ಹಾರಾಡಿ ನಲಿದಿರೋ ಅಪ್ಪು, ಒಂದು ಪಕ್ಷಿ ನೋಟವನ್ನು ಇದಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos