ಜನರನ್ನು ಮರುಳು ಮಾಡಿದ ಶ್ವಾನ

ಜನರನ್ನು ಮರುಳು ಮಾಡಿದ ಶ್ವಾನ

ಬ್ಯಾಂಕಾಕ್, ಆ. 30: ಜನರನ್ನು ಮರಳು ಮಾಡಲು ಕಾಲು ಮರಿದಂತೆ ನಟನೆ ಮಾಡಿದ ಚತುರ ನಾಯಿ. ಕಾಲಿಲ್ಲದ ಕುಂಟನಂತೆ, ದೃಷ್ಟಿದೋಷವಿರುವವನಂತೆ ನಟಿಸಿ, ಬೀದಿ ನಾಯಿಯ ಚತುರತೆಯೇ ಈ ವೀಡಿಯೋದ ಹೈಲೈಟ್. ಥೈಲ್ಯಾಂಡ್ನಲ್ಲಿ ಸ್ಥಳೀಯರು ಗೇ ಎಂದು ಹೆಸರಿಟ್ಟು ಕರೆಯುತ್ತಿರುವ ನಾಯಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಗೇ ತನ್ನ ಹಿಂಬದಿ ಕಾಲು ಮುರಿದಿದೆ ಎಂದು ಬಿಂಬಿತವಾಗುವಂತೆ, ಅದನ್ನು ನೆಲದಲ್ಲಿ ಎಳೆಯುತ್ತಾ ಕಷ್ಟಪಟ್ಟು ನಡೆಯುತ್ತಿದ್ದಾನೆ. ಸ್ವಲ್ಪ ಹೊತ್ತಲ್ಲಿ ‘ಗೇ’ ಸರಿಯಾಗಿ ಅಂದರೆ ನಾಲ್ಕು ಕಾಲಲ್ಲಿ ನಡೆಯುತ್ತಿರುವುದು ವೀಡಿಯೋದಲ್ಲಿ ಕಂಡು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos