ಫ್ರಿಡ್ಜ್ ಸ್ಫೋಟ: ಪತ್ರಕರ್ತ, ತಾಯಿ ಮೃತ

ಫ್ರಿಡ್ಜ್ ಸ್ಫೋಟ: ಪತ್ರಕರ್ತ, ತಾಯಿ ಮೃತ

ಚನ್ನೈ, ಜೂ.28 : ಫ್ರಿಡ್ಜ್ ಸ್ಫೋಟಗೊಂಡು ಸುದ್ದಿವಾಹಿನಿಯೊಂದರ ಪತ್ರಕರ್ತ, ತಾಯಿ ಅಸುನೀಗಿದ್ದಾರೆ ಎಂದು ಶಂಕಿಸಲಾಗಿದೆ. ಚೆನ್ನೈ ಪೊಲೀಸರು ನೀಡಿದ ಮಾಹಿತಿ ಪ್ರಕಾರ ಅವರು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾರೆ. ನೆರೆಮನೆಯವರು ಪತ್ರಕರ್ತನ ಮನೆಯಿಂದ ಯಾರೂ ಹೊರಬಾರದೆ ಇದ್ದುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos