ಸ್ಟಾರ್ ಗಳು ಯಾವತ್ತಿದ್ರೂ ಸ್ಟಾರ್ ಗಳೇ ಎಂದ ಪ್ರಶಾಂತ್‌ ನೀಲ್!

ಸ್ಟಾರ್ ಗಳು ಯಾವತ್ತಿದ್ರೂ ಸ್ಟಾರ್ ಗಳೇ ಎಂದ ಪ್ರಶಾಂತ್‌ ನೀಲ್!

ಬೆಂಗಳೂರು: ನಮ್ಮ ಭಾರತದ್ಯಾಂತ ಸಲಾರ್‌ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದರಲ್ಲಿಯೂ ಇದರಲ್ಲಿ ಫ್ರಭಾಸ್‌ ಅವರು ನಟನೆ ಮಾಡಿದ್ದಾರೆ ಅದಕ್ಕೆ ಈ ಸಿನಿಮಾ ಮೇಲೆ ನಿರೀಕ್ಷೆ ಇನ್ನೂ ಹೆಚ್ಚಿದೆ. ಸಲಾರ್ ಸಿನಿಮಾ ರಿಲೀಸ್ ಗೆ ಕ್ಷಣಗಣನೆ ಆರಂಭವಾಗಿದೆ. ಸಿನಿಮಾ ಪ್ರಚಾರವು ಅಬ್ಬರದಿಂದ ಸಾಗುತ್ತಿದೆ .‌ ಸಂದರ್ಶನದ ಮೂಲಕ ಸಿನಿಮಾ ತಂಡ ಪ್ರೇಕ್ಷಕರನ್ನು ಥಿಯೇಟರ್ ಸೆಳೆಯುವ ಹಂತಕ್ಕೆ ಮುಂದಾಗಿದೆ.  ಪ್ರಭಾಸ್ ಅವರಿಗೆ ಸಲಾರ್ ದೊಡ್ಡ ಹಿಟ್ ನೀಡುವ ಸಾಧ್ಯತೆಯಿದ್ದು. ಹಿಂದಿನ ಅವರ ರಾಧೆ ಶಾಮ ಆದಿಪುರುಷ ಸಿನಿಮಾಗಳ ಸೋಲಿನಿಂದ ಬಾಹುಬಲಿ ನಟ ಫ್ಯಾನ್ಸ್ ಗಳು ನಿರಾಸರಾಗಿದ್ದಾರೆ.  ಪ್ರಭಾಸ್ ಕೂಡ ಒಂದು ದೊಡ್ಡ ಹಿಟ್ ಮೂಲಕ ಮತ್ತೆ ಗೆಲುವಿನ ಟ್ರ್ಯಾಕಿಗೆ ಮರಳುವ ನಿರೀಕ್ಷೆಯಲ್ಲಿದ್ದಾರೆ.

ಪ್ರಭಾಸ್ ಅವರ ಸೋಲು ಹಾಗೂ ಸಲಾರ್ ಸಿನಿಮಾದ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಸಂದರ್ಭದಲ್ಲಿ ಮಾತನಾಡಿದ್ದಾರೆ. ಪ್ರಚಾರದ ಅಂಗವಾಗಿ ಇತ್ತೀಚಿಗೆ ರಾಜ ಮೌಳಿಯವರು ಸಲಾರ್ ತಂಡದ ಸಂದರ್ಶವನ್ನು  ನಡೆಸಿದ್ದಾರೆ.  ಈ ವೇಳೆ ಅವರು ಸಲಾಂ ಬಗ್ಗೆ ಅನೇಕ ವಿಚಾರದ ಬಗ್ಗೆ ಮಾತನಾಡಿದರು.  ಸ್ಟಾರ್ ಗಳು ಯಾವತ್ತಿದ್ರೂ ಸ್ಟಾರ್‌ ಗಳೇ ಅವರು ಒಂದು ಪ್ಲಾಪ್ ಅಥವಾ 20 ಫ್ಲಾಪ್ಗಳು ಬೇಕಾದರೂ ನೀಡಲಿ ಅವರು ಯಾವಾಗಲೂ ಸ್ಟಾರ್ ಆಗಿ ಇರುತ್ತಾರೆ.

ಫ್ರೆಶ್ ನ್ಯೂಸ್

Latest Posts

Featured Videos