ಪ್ರಾನ್ಸ್ ನಲ್ಲೂ ಪಾಕ್ ಗೆ ಮುಖ ಭಂಗ

ಪ್ರಾನ್ಸ್ ನಲ್ಲೂ ಪಾಕ್ ಗೆ ಮುಖ ಭಂಗ

ಪ್ಯಾರಿಸ್, ಅ. 3 : ಕಾಶ್ಮೀರ ವಿಷಯದಲ್ಲಿ ತೀವ್ರ ಮುಖಭಂಗಕ್ಕೆ ಒಳಗಾಗಿರುವ ಪಾಕಿಸ್ತಾನಕ್ಕೆ ಮತ್ತೊಂದು ಭಾರೀ ಹಿನ್ನೆಡೆ. ಪಾಕಿಸ್ತಾನದ ವಿರುದ್ಧ ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು ದೊರೆತಿದ್ದು, ಫ್ರೆಂಚ್ ಸಂಸತ್ನಲ್ಲಿ ಪಾಕ್ಗೆ ಭಾರಿ ಮುಖಭಂಗ ಉಂಟಾಗಿದೆ.
ಪಾಕ್ ಆಕ್ರಮಿತ ಕಾಶ್ಮೀರದ ಅಧ್ಯಕ್ಷ ಮಸೂದ್ಖಾನ್ರನ್ನು ಫ್ರೆಂಚ್ ಸಂಸತ್ನಲ್ಲಿ ಮಾತನಾಡಬೇಕಿತ್ತು. ಆದರೆ ಭಾರತ ತನ್ನ ಶಕ್ತಿಯನ್ನು ಬಳಸಿ ಈ ಕಾರ್ಯಕ್ರಮವನ್ನೇ ರದ್ದುಗೊಳ್ಳುವಂತೆ ಮಾಡಿದೆ..

ಫ್ರೆಶ್ ನ್ಯೂಸ್

Latest Posts

Featured Videos