ಭಾರತೀಯ ಸೇನೆಯ ಬಗ್ಗೆ ಪ್ರಕಾಶ್ ರೈ ಮೆಚ್ಚುಗೆ

ಭಾರತೀಯ ಸೇನೆಯ ಬಗ್ಗೆ ಪ್ರಕಾಶ್ ರೈ ಮೆಚ್ಚುಗೆ

ಚಿಕ್ಕಮಗಳೂರು, ನ್ಯೂಸ್‍ ಎಕ್ಸ್‍ ಪ್ರೆಸ್‍, ಫೆ.26:  ಪಾಕ್‍ ಮೇಲೆ ದಾಳಿ ನಡೆಸಿದ ಭಾರತೀಯ ವಾಯುಸೇನೆಯ ಕಾರ್ಯಕ್ಕೆ ಬಹುಭಾಷಾ ನಟ ಪ್ರಕಾಶ್​ ರೈ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಮ್ಮ ಟ್ವಿಟರ್ ಮೂಲಕ
ವಾಯುಪಡೆಯನ್ನು ಶ್ಲಾಘಿಸಿರುವ ಪ್ರಕಾಶ್ ರೈ ಉಗ್ರರನ್ನು ಹತ್ತಿಕ್ಕಿದ ಸೇನೆಗೆ ನನ್ನ ಸೆಲ್ಯೂಟ್, ಜೈ
ಹಿಂದ್, ವಾಯು ಸೇನೆಯ ಯೋಧರು, ಪುಕ್ಕಲು ಉಗ್ರರಿಗೆ, ನಮ್ಮ ದೇಶದ ನಿಜವಾದ ಬಲವನ್ನು ತೋರಿಸಿದ್ದಾರೆ​
ಎಂದು ಪ್ರಕಾಶ್​ ರೈ ಟ್ವೀಟ್​ ಮಾಡಿದ್ದಾರೆ. ಈ ಮೂಲಕ ಪಾಕಿಸ್ತಾನದ ಉಗ್ರರನ್ನು ಸೆದೆಬಡೆದ ಸೈನಿಕರನ್ನು
ರೈ ಕೊಂಡಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos