ಪೂಜಾಗಾಂಧಿ ಏ.1 ರಿಂದ ಜೆಡಿಎಸ್ ಪ್ರಚಾರ

ಪೂಜಾಗಾಂಧಿ ಏ.1 ರಿಂದ ಜೆಡಿಎಸ್ ಪ್ರಚಾರ

ಮಾ. 20, ನ್ಯೂಸ್ ಎಕ್ಸ್ ಪ್ರೆಸ್: ದಿನ ಕಳೆದಂತೆಂಲ್ಲ ಲೋಕಸಭಾ ಚುನಾವಣೆಯ ರಂಗು ಮುಗಿಲೇರುತ್ತಿದೆ. ಜೆಡಿಎಸ್ ಪರ ಪ್ರಚಾರಕ್ಕೆ ನಟಿ ಪೂಜಾಗಾಂಧಿ ಈಗಾಗಲೇ ಭರ್ಜರಿ ತಯಾರಿ ನಡೆಸಿದ್ದು, ಏಪ್ರಿಲ್.1 ರಿಂದ ಶಿವಮೊಗ್ಗದಲ್ಲಿ ಮಧುಬಂಗಾರಪ್ಪ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ.

ಇದರ ನಂತರ ರಾಜ್ಯಾದ್ಯಂತ ನಡೆಯೋ ಜೆಡಿಎಸ್ ಯಾತ್ರೆಯಲ್ಲಿ ಸಹ ಪೂಜಾಗಾಂದಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಎಲ್ಲೆಡೆ ಚುನಾವಣಾ ಕಾವು ಜೋರಾಗಿದ್ದು, ಪೂಜಾಗಾಂದಿ ಎಂಟ್ರಿಇಂದ ಶಿವಮೊಗ್ಗ ಚುನಾವಣಾ ಪ್ರಚಾರವನ್ನು ಇನ್ನಷ್ಟು ರಂಗೇರಿಸಲಿದೆ.

 

ಫ್ರೆಶ್ ನ್ಯೂಸ್

Latest Posts

Featured Videos