ಅಟಲ್ ಭೂಜಲ ಯೋಜನೆಗೆ ಮೋದಿ ಚಾಲನೆ

ಅಟಲ್ ಭೂಜಲ ಯೋಜನೆಗೆ ಮೋದಿ ಚಾಲನೆ

ನವದೆಹಲಿ, ಡಿ. 25: ಕರ್ನಾಟಕ, ಸೇರಿದಂತೆ ಏಳು ರಾಜ್ಯಗಳಿಗೆ ವರವಾಗುಗಲಿರುವ ಮತ್ತು ಅಂತರ್ ಜಲ, ರೈತರ ಆದಾಯ ಹೆಚ್ಚಿಸುವ ಮಹತ್ವದ ಗುರಿ ಹೊಂದಿರುವ ಅಟಲ್ ಭೂಜಲ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ.

ವಿಜ್ಞಾನ ಭವನದಲ್ಲಿ ಜರುಗಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 95 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಈಯೋಜನೆಗೆ ಚಾಲನೆ ನೀಡಿ, ಇದು ರಾಷ್ಟ್ರಕ್ಕೆ ಬಹಳ ಮುಖ್ಯವಾದ ಯೋಜನೆಯಾಗಿದ್ದು, ಅಟಲ್ ಜಿ ಗೆ ಸಮರ್ಪಿಸಲಾಗಿದೆ ಎಂದರು.

ಅಂತರ್ಜಲ ಸಂಪನ್ಮೂಲ ಕಡಿಮೆಯಾಗುವ ಸಮಸ್ಯೆ ಕೌಟುಂಬಿಕ ಸಮಸ್ಯೆ ಅಥವಾ ವ್ಯಕ್ತಿಯ ಸಮಸ್ಯೆಯಾಗಿ ನೋಡುವುದು, ಚಿಂತಿಸುವುದಷ್ಟೇ ಅಲ್ಲ, ಇದು ಒಟ್ಟಾರೆ ದೇಶದ ಅಭಿವೃದ್ಧಿಯ ಮೇಲೂ ಪರಿಣಾಮ ಬೀರಲಿದೆ ಎಂದು ಪ್ರಧಾನಿ ಮೋದಿ

ಫ್ರೆಶ್ ನ್ಯೂಸ್

Latest Posts

Featured Videos