ಪ್ಲಾಸ್ಟಿಕ್ ಇಂಧನವಾಗಿ ಪರಿವರ್ತೆನೆ

ಪ್ಲಾಸ್ಟಿಕ್  ಇಂಧನವಾಗಿ ಪರಿವರ್ತೆನೆ

ಹೈದರಾಬಾದ್, ಜೂ. 26 : ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಗಗನಕ್ಕೇರಿರುವ ಹೊತ್ತಿನಲ್ಲಿ, ಹೈದ್ರಾಬಾದ್‌ನಲ್ಲಿ ವ್ಯಕ್ತಿಯೊಬ್ಬರು ಪೆಟ್ರೋಲ್ ಅನ್ನು ಲೀ.ಗೆ ಕೇವಲ 40 ರು.ಗೆ ಮಾರಾಟ ಮಾಡುತ್ತಿದ್ದಾರೆ. ಪಕ್ಕದ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀ.ಗೆ 73 ರು. ಇದೆ. ಅಂದರೆ ಸುಮಾರು 33 ರು. ಕಡಿಮೆ  ಹೈದರಾಬಾದ್ ಮೂಲದ ಮೆಕಾನಿ ಲ್ ಎಂಜಿನಿಯರ್ ಒಬ್ಬರು ಪ್ಲಾಸ್ಟಿಕ್ ಅನ್ನು ಇಂಧನವಾಗಿ ಪರಿವರ್ತಿಸುವ ನೂತನ ಪ್ರಯೋಗವೊಂದರಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಪ್ಲಾಸ್ಟಿಕ್‌ನಿಂದ ದಿನಕ್ಕೆ ೨೦೦ ಲೀ. ಪೆಟ್ರೋಲ್ ಉತ್ಪಾದಿಸುತ್ತಿರುವ ಇವರ ಸಂಸ್ಥೆ ಅದನ್ನು ಲೀಟರ್‌ಗೆ 40 ರು.ದರಕ್ಕೆ ಮಾರಾಟ ಮಾಡುತ್ತಿದೆ.

ಮೂರು ಹಂತದ ಪ್ರಕ್ರಿಯೆಗಳ ಮೂಲಕ ಪ್ಲಾಸ್ಟಿಕ್ ಅನ್ನು ಇಂಧನವಾಗಿ ಪರಿವರ್ತಿಸಿದ್ದಾರೆ. ಈ ಮೂಲಕ ಮಣ್ಣಿನಲ್ಲಿ ಕೊಳೆತು ಹೋಗದ ಪರಿಸರಕ್ಕೆ ಹಾನಿಯನ್ನುಂಟು ಮಾಡುವ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡುವ ಈ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos