‘ಫಣಿ’: ಒಡಿಶಾ ಸಿಎಂ ತಮ್ಮ 1 ವರ್ಷದ ಸಂಬಳ ನೀಡೋದಾಗಿ ಘೋಷಣೆ

‘ಫಣಿ’: ಒಡಿಶಾ ಸಿಎಂ ತಮ್ಮ 1 ವರ್ಷದ ಸಂಬಳ ನೀಡೋದಾಗಿ ಘೋಷಣೆ

 

ಭುವನೇಶ್ವರ, ಮೇ, 7. ನ್ಯೂಸ್ ಎಕ್ಸ್ ಪ್ರೆಸ್: ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರು  ತಮ್ಮ1 ವರ್ಷದ ಸಂಬಳವನ್ನ ಒಡಿಶಾಕ್ಕೆ ಅಪ್ಪಳಿಸಿದ ಫಣಿ ಚಂಡಮಾರುತದಿಂದ ಹಾನಿಗೊಳಗಾದ ಸಂತ್ರಸ್ತ ಕುಟುಂಬಗಳಿಗೆ ನೀಡುವುದಾಗಿ ಘೋಷಿಸಿದ್ದಾರೆ. ಫಣಿ ಸೈಕ್ ನ್ ನ್ನಿಂದ ಇದುವರೆಗೆ ರಾಜ್ಯದಲ್ಲಿ 34 ಜನರು ಮೃತಪಟ್ಟು, ನೂರಾರು ಜನರಿಗೆ ಗಾಯಗಳಾಗಿವೆ. ಅಲ್ಲದೇ ಜನರು ಮನೆ, ಗುಡಿಸಲು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಹೀಗಾಗಿ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನನ್ನ 1 ವರ್ಷದ ಸಂಬಳವನ್ನು ಸಂತ್ರಸ್ತರಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರದಿಂದ ಪರಹಾರ ಕಾರ್ಯಗಳಿಗೆ 381 ಕೋಟಿ ರೂ.

ಫ್ರೆಶ್ ನ್ಯೂಸ್

Latest Posts

Featured Videos