ಸಿಲಿಕಾನ್ ನಲ್ಲಿಂದು ಪೆಟ್ರೋಲ್ ದರ 72 ರೂ

ಸಿಲಿಕಾನ್ ನಲ್ಲಿಂದು ಪೆಟ್ರೋಲ್ ದರ 72 ರೂ

ಬೆಂಗಳೂರು, ಜು .2 : ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 72.79 ಇದ್ದು, ಡಿಸೇಲ್ ದರ 66.41 ರೂ. ಇದೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಲೀಟರ್ ಪೆಟ್ರೋಲ್ ದರ 70.44 ರೂ. ಮತ್ತು ಡೀಸೆಲ್ ದರ 64.27 ರೂ. ಇದೆ. ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲ್ ದರ 73.15 ರೂ. ಮತ್ತು ಡೀಸೆಲ್ ದರ 67.96 ರೂ. ಇದೆ. ಪಶ್ಚಿಮ ಬಂಗಾಳ ಕೋಲ್ಕತಾದಲ್ಲಿ ಪೆಟ್ರೋಲ್ ದರ 72.67 ರೂ. ಮತ್ತು ಡೀಸೆಲ್ ದರ 66.16 ರೂ. ಇದೆ. ವಾಣಿಜ್ಯ ನಗರಿ ಮುಂಬಯಿನಲ್ಲಿ ಪೆಟ್ರೋಲ್ ದರ 76.11 ರೂ. ಮತ್ತು ಡೀಸೆಲ್ ದರ 67.36 ರೂ. ಇದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್ಗೆ ರೂ. 4097 ಕ್ಕೆ ತಲುಪಿದೆ.

ಫ್ರೆಶ್ ನ್ಯೂಸ್

Latest Posts

Featured Videos