ಹೆಚ್ಚಾದ ಪೆಟ್ರೋಲ್ ಬೆಲೆ – ಇಳಿಕೆಯಾದ ಡೀಸೆಲ್ ದರ

ಹೆಚ್ಚಾದ ಪೆಟ್ರೋಲ್ ಬೆಲೆ – ಇಳಿಕೆಯಾದ ಡೀಸೆಲ್ ದರ

ಮಾ.14, ನ್ಯೂಸ್ ಎಕ್ಸ್ ಪ್ರೆಸ್: ಎಂದಿನಂತೆ ಇಂದು ಕೂಡ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಳಿತವಾಗಿದ್ದು, ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿದ್ದರೆ ಡೀಸೆಲ್ ಬೆಲೆ ಇಳಿದಿದೆ.

ಇಂಡಿಯನ್ ಆಯಿಲ್ ಕಾರ್ಪೋರೇಷನ್ ಮಾಹಿತಿ ಪ್ರಕಾರ ಇಂದು ದೇಶಾದ್ಯಂತ ಪೆಟ್ರೋಲ್ ಬೆಲೆಯಲ್ಲಿ ಪ್ರತಿ ಲೀಟರ್ ಗೆ 6-7 ಏಳು ಪೈಸೆಗಳಷ್ಟು ಹೆಚ್ಚಳ ಆಗಿದೆ. ಮತ್ತೊಂದೆಡೆ ಡೀಸೆಲ್ ದರದಲ್ಲಿ ಪ್ರತಿ ಲೀಟರ್ ಗೆ 5-6 ಪೈಸೆ ಇಳಿಕೆ ಆಗಿದೆ.

ಪರಿಣಾಮವಾಗಿ ಇಂದು ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್  78.10 ಹಾಗೂ ಡೀಸೆಲ್ 70.52 ರೂ.ಗೆ ಮಾರಾಟವಾಗಿದೆ. ಹಾಗೇ ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 75.27, ಡೀಸೆಲ್ 71.15 ರೂ.ಗೆ ಮಾರಾಟವಾಗಿದೆ. ಕೋಲ್ಕತದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 74.56, ಡೀಸೆಲ್ 69.11 ರೂ.ಗೆ ಮಾರಾಟವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos