ಎಲಿವೇಟೆಡ್ ಕಾರಿಡಾರ್ಗೆ ಸಿಕ್ಕಿದೆ ಅನುಮತಿ

  • In Metro
  • March 4, 2019
  • 196 Views
ಎಲಿವೇಟೆಡ್ ಕಾರಿಡಾರ್ಗೆ ಸಿಕ್ಕಿದೆ ಅನುಮತಿ

ಮಾ.4, ನ್ಯೂಸ್ ಎಕ್ಸ್ ಪ್ರೆಸ್ ಬೆಂಗಳೂರು: ನಗರದಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆಗೆ ಸರ್ಕಾರ ಅನುಮತಿ ನೀಡಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು 3 ಪ್ಯಾಕೇಜ್ಗಳನ್ನು ಅಭಿವೃದ್ಧಿಯನ್ನು ಕೈಗೆತ್ತಿಕೊಂಡಿದೆ. ಕಾರಿಡಾರ್ 6 ಪಥಗಳನ್ನು ಹೊಂದಿರಲಿದೆ. ಪ್ರತಿ ಪ್ಯಾಕೇಜ್ ಪೂರೈಸಲು 3 ವರ್ಷಗಳು ತಗುಲುತ್ತವೆ. ಕಾಮಗಾರಿ ಕೆಲಸವನ್ನು ಕೈಗೆತ್ತಿಕೊಳ್ಳುವ ಕಂಪನಿ 10 ವರ್ಷ ಕಾಲ ಎಲಿವೇಟೆಡ್ ಕಾರಿಡಾರ್ನ ನಿರ್ವಹಣಾ ಕಾಮಗಾರಿ ಜವಾಬ್ದಾರಿ ಹೊರಬೇಕಾಗುತ್ತದೆ.

ನಾರ್ಥ್-ಸೌತ್ ಕಾರಿಡಾರ್ ನಿರ್ಮಾಣಕ್ಕೆ ಮೇ ತಿಂಗಳಲ್ಲಿ ಬಿಡ್ ಕರೆಯಲಾಗಿತ್ತು. ಇದೀಗ ಈಸ್ಟ್-ವೆಸ್ಟ್ ಕಾರಿಡಾರ್ ನಿರ್ಮಾಣಕ್ಕೆ ಶೀಘ್ರದಲ್ಲೇ ಬಿಡ್ ಕರೆಯಲಾಗುತ್ತದೆ. ಈ ಯೋಜನೆ ನಿರ್ಮಾಣ ಮಾಡಲು ಸರ್ಕಾರ ಮೊದಲ ಹಂತದಲ್ಲಿ ಒಂದು ಸಾವಿರ ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos