ಪಾವ್ ಭಾಜಿ ಬಾಯಲ್ಲೂ ನೀರೂರುತ್ತೆ.!

ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಒಬ್ಬೊಬ್ಬರದ್ದು ಒಂದೊಂದು ವೇದನೆ ಈ ತಿಂಡಿಪೋತರಿಗೆ ಇನ್ನೊಂದು ರೀತಿಯ ನೋವು. ಅನೇಕರು ತಂತಮ್ಮ ಮನೆಗಳಲ್ಲಿದ್ದು ಕೊಂಡೇ ಹೊಸ ಬಗೆಯ ರುಚಿಕರ ಖಾದ್ಯಗಳನ್ನು ತಯಾರಿಸಲು ನೋಡುತ್ತಿದ್ದಾರೆ.
ಇದೇ ವೇಳೆ, ಶೆಫ್ ಒಬ್ಬರು ಪಾವ್ ಭಾಜಿ ತಯಾರಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಬೆಣ್ಣೆಯ ಒಂದಿಡೀ ಪೊಟ್ಟಣವನ್ನೇ, ತುಂಡು ತುಂಡಾಗಿ ಕತ್ತರಿಸಿದ ಭಾಜಿ ಮಾಡಲು ಒಡೆದು ಹಾಕುವ ಈ ಶೆಫ್ ನೋಡುಗರ ಬಾಯಲ್ಲಿ ನೀರೂರುವಂತೆ ಮಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos