‘ಡಾಟರ್ ಆಫ್ ಪಾರ್ವತಮ್ಮ’ ರಿಲೀಸ್ ..!

‘ಡಾಟರ್ ಆಫ್ ಪಾರ್ವತಮ್ಮ’ ರಿಲೀಸ್ ..!

ಬೆಂಗಳೂರು, ಮೇ. 24, ನ್ಯೂಸ್ಎಕ್ಸ್ ಪ್ರೆಸ್‍: ಲೋಕಸಭಾ ಚುನಾವಣೆ  ನಿಖಿಲ್ ಕುಮಾರಸ್ವಾಮಿ ಅವರ ಎದರು ಗೆಲುವಿನ ಖುಷಿಯಲ್ಲಿರೋ ಸುಮಲತಾ ಅಂಬರೀಷ್​ಗೆ ಇವತ್ತು ಮತ್ತೊಂದು ಸೂಪರ್ ಗಿಫ್ಟ್.  ಹರಿಪ್ರಿಯಾ ಜೊತೆ ನಟಿಸಿರೋ ಬಹುನಿರೀಕ್ಷಿತ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಇಂದು ರಾಜ್ಯಾದ್ಯಂತ ತೆರೆಕಂಡಿದೆ.

ಇದೊಂದು ತಾಯಿಮಗಳ ಸೆಂಟಿಮೆಂಟ್ ಕತೆಯನ್ನು ಹೊಂದಿರೋ ಸಿನಿಮಾವಾಗಿದೆ. ಹರಿಪ್ರಿಯಾ ತನಿಖಾಧಿಕಾರಿ ರೋಲ್​ನಲ್ಲಿ ಇದ್ದರೆ ಅಮ್ಮನ ಪಾತ್ರದಲ್ಲಿ ಸುಮಲತಾ ಮಿಂಚಿದ್ದಾರೆ. ಶಂಕರ್‌ ನಿರ್ದೇಶನ  ಸಿನಿಮಾ ಮೂಡಿ ಬಂದಿದ್ದು, ನಿರ್ಮಾಪಕ  ಶಶಿಧರ್‌, ಸೂರಜ್‌ ಗೌಡ, ಪ್ರಭು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮಿದುನ್‌ ಮುಕುಂದನ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.  ಇಂದು ರಿಲೀಸ್ ಆಗಿರೋ ಚಿತ್ರಕ್ಕೆ ಪ್ರೇಕ್ಷಕ ಏನು ಹೇಳ್ತಾನೆ ಕಾದು ನೋಡಬೇಕು.

ಫ್ರೆಶ್ ನ್ಯೂಸ್

Latest Posts

Featured Videos