ಪಾಂಡೆಗೆ ಶಾಕ್..!

ಪಾಂಡೆಗೆ ಶಾಕ್..!

ಬೆಂಗಳೂರು, ಡಿ. 3 : ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ತಾನೇ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರನಿಗೆ ನೊಟೀಸ್ ನೀಡಲಾಗಿದೆ.
ನಿನ್ನೆಯಷ್ಟೇ ಮಂಗಳೂರು ಮೂಲದ ನಟಿಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಮನೀಷ್ ಪಾಂಡೆಗೆ ಒಂದು ವಾರದ ಒಳಗಾಗಿ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗುವಂತೆ ನೊಟೀಸ್ ನೀಡಲಾಗಿದೆ. ಅಲ್ಲದೇ, ದಾವಣಗೆರೆ ಮೂಲದ ವಿನಯ್ ಕುಮಾರ್, ನಾಗಾಲ್ಯಾಂಡ್ ರೈಲ್ವೇಸ್ ತಂಡದ ಆಟಗಾರ ರಾಂಗ್ಸೇನ್ ಜೋನಾಥನ್ಗೂ ನೊಟೀಸ್ ನೀಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos