‘ಪಕೋಡ’ ತಿಂದು, ‘ಟೀ’ ಕುಡಿದು ‘ಕಂಗನಾ’ ಸಂಭ್ರಮಾಚರಣೆ!

‘ಪಕೋಡ’ ತಿಂದು, ‘ಟೀ’ ಕುಡಿದು ‘ಕಂಗನಾ’ ಸಂಭ್ರಮಾಚರಣೆ!

ನವದೆಹಲಿ, ಮೇ. 24, ನ್ಯೂಸ್ಎಕ್ಸ್ ಪ್ರೆಸ್: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ವಿಜಯಮಾಲೆ ಸಿಕ್ಕಿದೆ. ಬಿಜೆಪಿ ಜಯಗಳಿಸಿರೋದಕ್ಕೆ ಬಾಲಿವುಡ್ ನಟಿ ಕಂಗನಾ ರಣೌತ್ ಸಂಭ್ರಮಾಚರಣೆ ಮಾಡಿದ್ದಾರೆ. ಕಂಗನಾ ಚಾಯ್ ಮತ್ತು ಪಕೋಡಾ ತಿನ್ನವುದರ ಮೂಲಕ ಕಾಂಗ್ರೆಸ್‍ ಕಾಲೆಳೆದಿದ್ದಾರೆ. ಕಂಗನಾ ತಮ್ಮ ಟ್ವೀಟ್ ನಲ್ಲಿ  ಸ್ವತ: ತಮ್ಮ ಮನೆಯಲ್ಲಿ ಪಕೋಡ, ಟೀ ಮಾಡಿ ಕುಟುಂಬದವರ ಜೊತೆ ಕುಳಿತು ತಿನ್ನುತ್ತಿರುವ ಫೋಟೋ ಹಾಕಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos