ಪಾಕ್ನ 3 ಯುದ್ಧ ವಿಮಾನಗಳಿಂದ ಭಾರತದ ವಾಯು ಸೀಮೆ ಉಲ್ಲಂಘನೆ

ಪಾಕ್ನ 3 ಯುದ್ಧ ವಿಮಾನಗಳಿಂದ ಭಾರತದ ವಾಯು ಸೀಮೆ ಉಲ್ಲಂಘನೆ

ಶ್ರೀನಗರ, ನ್ಯೂಸ್‍ ಎಕ್ಸ್‍ ಪ್ರೆಸ್,ಫೆ.27: ಪಾಕಿಸ್ತಾನದ ಮೂರು ಯುದ್ಧ ವಿಮಾನಗಳು ಭಾರತದ ವಾಯು ಸೀಮೆ ಉಲ್ಲಂಘಿಸಿ ಬಾಂಬು ದಾಳಿ ನಡೆಸಿವೆ ಎಂದು ವರದಿಯಾಗಿದೆ.

ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್‌ನ ಗಡಿ ಪ್ರದೇಶದಲ್ಲಿ ಪಾಕ್ ಯುದ್ಧ ವಿಮಾನಗಳು ಪ್ರವೇಶಿಸಿವೆ. ತಕ್ಷಣವೇ ಎಚ್ಚೆತ್ತುಕೊಂಡಿರುವ ಭಾರತೀಯ ವಾಯುಪಡೆ ಪಾಕ್‌ನ ಎಫ್-16 ವಿಮಾನಕ್ಕೆ ತಕ್ಕ ಉತ್ತರ ನೀಡಿದ್ದು, ಪಾಕ್ ವಿಮಾನಗಳು ಪಲಾಯನ ಮಾಡಿವೆ ಎಂದು ಹೇಳಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos