ಪಾಕಿಸ್ತಾನ ಕ್ರಿಕೆಟಿಗ ಆಸಿಫ್ ಅಲಿ ಪುತ್ರಿ ಸಾವು

ಪಾಕಿಸ್ತಾನ ಕ್ರಿಕೆಟಿಗ ಆಸಿಫ್ ಅಲಿ ಪುತ್ರಿ ಸಾವು

ಬೆಂಗಳೂರು, ಮೇ. 20,ನ್ಯೂಸ್ ಎಕ್ಸ್ ಪ್ರೆಸ್ : ಕ್ಯಾನ್ಸರ್ ಮಾರಕ ರೋಗಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಪಾಕಿಸ್ತಾನ ಬ್ಯಾಟ್ಸ್‌ಮನ್ ಆಸಿಫ್ ಆಲಿ ಪುತ್ರಿ ಸಾವನ್ನಪ್ಪಿದ್ದಾಳೆ.

ಲಂಡನ್‌ನಲ್ಲಿ ಹೆಚ್ಚಿನ ಚಿಕ್ಸಿತೆ ಪಡೆಯುತ್ತಿದ್ದ 2 ವರ್ಷದ ಆಸಿಫ್ ಆಲಿ ಪುತ್ರಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರು  ಎಳೆದಿದ್ದಾಳೆ. ಆಲಿ ಪುತ್ರಿ ಸಾವಿಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್, ಪಾಕ್ ಸೂಪರ್ ಲೀಗ್ ಫ್ರಾಂಚೈಸಿ ಇಸ್ಲಾಮಾಬಾದ್ ಯುನೈಟೆಡ್ ಸೇರಿದಂತೆ ಹಲವು ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos