ಭಾರತೀಯ ಪೈಲೆಟನ್ನು ಶುಕ್ರವಾರ ಬಿಡುಗಡೆ ಮಾಡುತ್ತೇವೆ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

ಭಾರತೀಯ ಪೈಲೆಟನ್ನು ಶುಕ್ರವಾರ ಬಿಡುಗಡೆ ಮಾಡುತ್ತೇವೆ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

ಕರಾಚಿ, ಫೆ.28, ನ್ಯೂಸ್‍ ಎಕ್ಸ್ ಪ್ರೆಸ್: ಶಾಂತಿಯ ದ್ಯೋತಕವಾಗಿ ಸೆರೆಯಾದ ಭಾರತೀಯ ಪೈಲೆಟನ್ನು ಶುಕ್ರವಾರ ಬಿಡುಗಡೆ ಮಾಡುತ್ತೇವೆಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದಾರೆ.

ಭಾರತದೊಂದಿಗೆ ಸಂಬಂಧ ಉತ್ತಮಗೊಳ್ಳುದಾದರೆ ನಾವು ಕೂಡಲೇ ಪೈಲೆಟ್ ನ್ನು ಬಿಡುಗಡೆ ಮಾಡುತ್ತೇವೆಂದು ಪಾಕಿಸ್ತಾನ ವಿದೇಶಾಂಗ ಸಚಿವ ಮೊಹಮ್ಮದ್ ಕುರೇಶಿ ಜಿಯೋ ಟಿವಿಯಲ್ಲಿ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನರೇಂದ್ರ ಮೋದಿಯವರೊಂದಿಗೆ ಮಾತುಕತೆಗೆ ಸಿದ್ದರಿದ್ದಾರೆಂದು ಅವರು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos