ರವಿಶಂಕರ್ ಗುರೂಜಿಗೆ ಪಾಕ್ ಆಹ್ವಾನ

ರವಿಶಂಕರ್ ಗುರೂಜಿಗೆ ಪಾಕ್ ಆಹ್ವಾನ

ನವದೆಹಲಿ,ನ.8 : ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ ಅವರನ್ನು ಪಾಕಿಸ್ಥಾನ ಕರ್ತಾಪುರ್ ಕಾರಿಡಾರ್ ಉದ್ಘಾಟನೆಗೆ ಆಹ್ವಾನಿಸಿದೆ.
ಪಂಜಾಬ್ ನ ಗುರುದಾಸ್ ಪುರ ಜಿಲ್ಲೆಯಿಂದ ಪಾಕಿಸ್ಥಾನದಲ್ಲಿರುವ ಕರ್ತಾಪುರ್ ನ ದರ್ಬಾರ್ ಸಾಹೀಬ್ ಗೆ ಹೆದ್ದಾರಿ ನಿರ್ಮಿಸಲಾಗಿದ್ದು, ಅದರ ಉದ್ಘಾಟನೆಗೆ ಗುರೂಜಿಗೆ ಆಹ್ವಾನ ನೀಡಲಾಗಿದೆ.
ಶನಿವಾರ ಕರ್ತಾಪುರ್ ಕಾರಿಡಾರ್ ಉದ್ಘಾಟನೆ ನಡೆಯಲಿದೆ.

ಫ್ರೆಶ್ ನ್ಯೂಸ್

Latest Posts

Featured Videos