‘ಪೈಲ್ವಾನ್’ ಚಿತ್ರ ಅಂತಿಮ ಹಂತದ ಶೂಟಿಂಗ್ ಮುಂಬೈನಲ್ಲಿ

‘ಪೈಲ್ವಾನ್’ ಚಿತ್ರ ಅಂತಿಮ ಹಂತದ ಶೂಟಿಂಗ್ ಮುಂಬೈನಲ್ಲಿ

ಕನ್ನಡ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ
ಪೈಲ್ವಾನ್ ಸಿನಿಮಾದ ಚಿತ್ರೀಕರಣ ಅಂತಿಮ
ಹಂತ ತಲುಪಿದ್ದು, ಮುಂಬೈನಲ್ಲಿ  ಸಾಂಗ್ಗಳಿಗೆ
ಶೂಟಿಂಗ್ ಮಾಡಲು ಸಿದ್ಧತೆ ನಡೆದಿದೆ.

ಕಿಚ್ಚ ಅಭಿನಯದ ಪೈಲ್ವಾನ್ ಸಿನಿಮಾ
ಭಾರಿ ನಿರೀಕ್ಷೆ ಮೂಡಿಸಿದ್ದು, ಚಿತ್ರೀಕರಣದ ಆರಂಭದಿಂದಲೂ ಒಂದೇ ಸ್ಪೀಡ್ ನಲ್ಲಿ
ಸಿನಿಮಾ ತಂಡ ಕಾರ್ಯನಿರ್ವಹಿಸುತ್ತಿದೆ. ಇದೀಗ ಮುಂಬೈನಲ್ಲಿ
ಒಂದು ಡ್ಯುಯೆಟ್ ಸಾಂಗ್ನ ಚಿತ್ರೀಕರಣಕ್ಕೆ ಅದ್ದುರಿ
ಸೆಟ್ ಸಿದ್ದವಾಗಿದೆ ಎಂದು ತಿಳಿದುಬಂದಿದೆ.

ಈ ಗೀತೆಗಳಿಗೆ ಬಾಲಿವುಡ್ನ ಪ್ರಸಿದ್ಧ ನೃತ್ಯ ನಿರ್ದೇಶಕ ಗಣೇಶ್
ಆಚಾರ್ಯ ನೃತ್ಯ ಸಂಯೋಜನೆ ಮಾಡಲು
ಸಿದ್ದತೆ ನಡೆಸಿದ್ದು, ಡ್ಯುಯೆಟ್ ಹಾಡಿನಲ್ಲಿ ಕಿಚ್ಚ ಅವರೊಂದಿಗೆ ಆಕಾಂಕ್ಷಾ
ಸಿಂಗ್ ಹೆಜ್ಜೆ ಹಾಕಲಿದ್ದಾರೆ ಎಂದು
ತಿಳಿದು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos