ಪಡ್ಡೆ ಹುಡುಗರ ನಿದ್ದೆಗೆಡಿಸಿದ ವಿಶ್ವಸುಂದರಿ

ಪಡ್ಡೆ ಹುಡುಗರ ನಿದ್ದೆಗೆಡಿಸಿದ ವಿಶ್ವಸುಂದರಿ

ಮುಂಬೈ, ಏ. 8, ನ್ಯೂಸ್ ಎಕ್ಸ್ ಪ್ರೆಸ್: 2017ರ ವಿಶ್ವಸುಂದರಿ ಮಾನುಷಿ ಚಿಲ್ಲರ್ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದಾರೆ. ಇದಕ್ಕೆ ಕಾರಣ ಅವರ ಹಾಟ್ ಹಾಟ್ ಲುಕ್. ಇತ್ತೀಚೆಗೆ ಫೋಟೋಶೂಟ್ ಮಾಡಿಕೊಂಡಿರುವ ಮಾನುಷಿ ಒಂದು ಫೋಟೋದಲ್ಲಿ ಮದುಮಗಳಂತೆ ಸಾಂಪ್ರದಾಯಿಕ ಉಡುಪಿನಲ್ಲಿ ಕಂಗೊಳಿಸಿದರೆ. ಮತ್ತೊಂದರಲ್ಲಿ ಅಲ್ಟ್ರಾಮಾಡೆರ್ನ್ ಆಗಿ, ಪಡ್ಡೆಗಳ ನಿದ್ದೆಕದ್ದಿದ್ದಾರೆ. ವಿಪರ್ಯಾಸವೆಂದರೆ ಮಾನುಷಿಯನ್ನು ಸಾಂಪ್ರದಾಯಿಕ ಲುಕ್ ನಲ್ಲಿ ನೋಡಿ ಖುಷಿಪಟ್ಟಿರುವ ಜನರಿಗೆಗೆ ಆಕೆಯ ಮತ್ತೊಂದು ಅವತಾರ ಇಷ್ಟವಾಗಿಲ್ಲ.

ಇತ್ತೀಚೆಗೆ ಮಾನುಷಿ ಚಿಲ್ಲರ್ ವಸ್ತ್ರುವಿನ್ಯಾಸಗಾರ ಸಬ್ಯಾಸಾಚಿ ಅವರ ವಿನ್ಯಾಸಗೊಳಿಸಿದ ಲೆಹೆಂಗಾ ಧರಿಸಿ ಫೋಟೋ ಶೂಟ್ ಮಾಡಿದ್ದರು. ಸಮುದ್ರ ದಡದಲ್ಲಿ ಹೂಗಳಿಂದ ಅಲಂಕೃತಗೊಂಡಿರುವ ಸೈಕಲ್ ಬಳಿ ನಿಂತು ಫೋಟೋಗೆ ಫೋಸ್ ನೀಡಿರುವ ಮಾನುಷಿ ಯುವಕರ ನಿದ್ದೆಕದ್ದಿದ್ದು ನಿಜ.

 

ಫ್ರೆಶ್ ನ್ಯೂಸ್

Latest Posts

Featured Videos