ರಾತ್ರೋರಾತ್ರಿ ಪ್ರತಿಭಟನೆ

ರಾತ್ರೋರಾತ್ರಿ ಪ್ರತಿಭಟನೆ

ತುಮಕೂರು, ಸೆ. 4: ಇಡಿಯಿಂದ ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಹಿನ್ನಲೆಯಲ್ಲಿ ತುಮಕೂರಿನಲ್ಲಿ ರಾತ್ರೋರಾತ್ರಿ ಡಿಕೆಶಿ ಬೆಂಬಲಿಗರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದ ಟೌನ್ಹಾಲ್ ನಲ್ಲಿ ಡಿಕೆ ಬೆಂಬಲಿಗರಿಂದ ಪ್ರತಿಭಟನೆ. ಬಿಜೆಪಿ ಡೌನ್ ಡೌನ್ ಎಂದು ಕೂಗಿ ಅಕ್ರೋಶ ಹೊರಹಾಕಿದ ಡಿಕೆ ಶಿವಕುಮಾರ್ ಬೆಂಬಲಿಗರು. ಟಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ಬೆಂಬಲಿಗರು. ಕುಣಿಗಲ್ ನಲ್ಲೂ ಪ್ರತಿಭಟನೆ ಮಾಡಿದ ಬೆಂಬಲಿಗರು. ಕುಣಿಗಲ್ ಪಟ್ಟಣದಲ್ಲಿ ಟೈರ್ ಸುಟ್ಟು ಪ್ರತಿಭಟನೆ.

ಫ್ರೆಶ್ ನ್ಯೂಸ್

Latest Posts

Featured Videos