ಅತಿಯಾದ ಡ್ರಗ್ ಅಂಡ್ ಸೆಕ್ಸ್ ನಿಂದಾಗಿ ಚಟ್ಟವೇರಿದ ಮಹಿಳೆ!

ಅತಿಯಾದ ಡ್ರಗ್ ಅಂಡ್ ಸೆಕ್ಸ್ ನಿಂದಾಗಿ ಚಟ್ಟವೇರಿದ ಮಹಿಳೆ!

ಮಾ, 23, ನ್ಯೂಸ್ ಎಕ್ಸ್ ಪ್ರೆಸ್: ಡ್ರಗ್ ಸೇವಿಸಿ, ಪ್ರಿಯಕರನ ಜೊತೆ ಸತತ ಐದು ಗಂಟೆಗಳ ಕಾಲ ಲೈಂಗಿಕ ಕ್ರಿಯೆ ನಡೆಸಿದ ಮಹಿಳೆಯೊಬ್ಬಳ ಸ್ಥಿತಿ ಏನಾಯ್ತು ಎಂದು ಕೇಳಿದರೆ ಶಾಕ್ ಆಗ್ತೀರಾ. ಹೌದು. ಕೊಲಂಬಿಯಾದಲ್ಲಿ ಮಹಿಳೆ ತನ್ನ ಪ್ರಿಯಕರನ ಜೊತೆ ಹೊಟೇಲ್‍ ಒಂದರಲ್ಲಿ ರೂಮ್‍ ಮಾಡಿ ಉಳಿದುಕೊಂಡಿದ್ದರು. ಅಲ್ಲಿ ಆಕೆ ಡ್ರಗ್ಸ್ ಸೇವಿಸಿ ಆತನಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾಳೆ. ಹೀಗಾಗಿ ಇಬ್ಬರು ಸುಮಾರು 5 ಗಂಟೆಗಳ ಕಾಲ ಕೂಡಿದ್ದಾರೆ. ಆ ವೇಳೆ  ಮಹಿಳೆಗೆ ಹೃದಯಾಘಾತವಾಗಿದ್ದು, ತಕ್ಷಣ ಪ್ರಿಯಕರ ಹೋಟೆಲ್‍ ಸಿಬ್ಬಂದಿ ಸಹಾಯದಿಂದ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾಳೆ.

ಫ್ರೆಶ್ ನ್ಯೂಸ್

Latest Posts

Featured Videos