ಈರುಳ್ಳಿಯ ಹಲವು ಪ್ರಯೋಜನಗಳು!!

ಈರುಳ್ಳಿಯ ಹಲವು ಪ್ರಯೋಜನಗಳು!!

ಬೆಂಗಳೂರು: ಈರುಳ್ಳಿ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಈರುಳ್ಳಿ ಕೇವಲ ತರಕಾರಿ ಮಾತ್ರವಲ್ಲ ಆಯುರ್ವೇದ ಔಷಧವೂ ಹೌದು, ಲೈಂಗಿಕ ಸಮರ್ಥವನ್ನು ಈರುಳ್ಳಿಯ ಸೇವನೆಯು ಪುರುಷರ ಫಲವತ್ತತೆಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

ಈರುಳ್ಳಿ ಸೇವನೆಯಿಂದ ಕ್ಯಾನ್ನರ್ ಬ್ಯಾಕ್ಟೀರಿಯಗಳು  ದೇಹದಲ್ಲಿ ಬೆಳೆಯಲು ಅವಕಾಶ ಸಿಗುವುದಿಲ್ಲ. ಈರುಳ್ಳಿಯನ್ನು ಸೇವಿಸುವುದರಿಂದ ಬಾಯಿಯ ಕ್ಯಾನ್ನರ್ ಬರದಂತೆ ತಡೆಯಬಹುದು. ಈರುಳ್ಳಿಯಲ್ಲಿರುವ ಪೈಬರ್‌ ಮಲಬದ್ಧತೆಯನ್ನು ನಿವಾರಿಸತ್ತದೆ. ಮೌಲ್ಯವಾದ ಸಮಸ್ಯೆಗಳನ್ನು ಕಡಿಮೆ ಮಾಡುಲು ಸಹಾಯ ಮಾಡುತ್ತದೆ. ಉದಾಹರಣೆಗೆ ಇದು ಕರುಳಿನ ಆರೋಗ್ಯವನ್ನು ಕಾಪಾಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ಈರುಳ್ಳಿ ವಿಟಮಿನ್ ಸಿ ಮತ್ತು ಆಕ್ಸಿಡೆಂಟ್ ಹೇರಳವಾಗಿರುವುದರಿಂದ ಇದು ಸೇವನೆಯು ತ್ವಚೆಯನ್ನು ಆರೋಗ್ಯ ಕರವಾಗಿಡಲು ಸಹಾಯ ಮಾಡುತ್ತದೆ. ಹೆಚ್ಚಿನ ಮಹಿಳೆಯರು ಮೂತ್ರನಾಳದ ಸೋಂಕನ್ನು ಎದುರಿಸಬೇಕಾಗುತ್ತದೆ ಅಂತಹ ಪರಿಸ್ಥಿತಿಯಲ್ಲಿ, ವಿಸರ್ಜನೆಯ ಸಮಯದಲ್ಲಿ ಮೂತ್ರನಾಳದಲ್ಲಿ ತೀವ್ರವಾದ ಸುವಡು ಸಂವೇದನೆ ಮತ್ತೆ ಜ್ವರವು ಬರುತ್ತದೆ.  ಈ ಸ್ಥಿತಿಯಲ್ಲಿ ಈರುಳ್ಳಿಯ ಸೇವನೆಯು ತುಂಬಾ ಪ್ರಯೋಜನಿಕಾರಿಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos