ಎಣ್ಣೆರೇಟು ಶ್ಯಾನೇ ಟಾಪು ಆಗೈತೇ..!

ಎಣ್ಣೆರೇಟು ಶ್ಯಾನೇ ಟಾಪು ಆಗೈತೇ..!

ನವದೆಹಲಿ ,ಡಿ 22 : ಅಡುಗೆ ಮನೆಯ ರಾಣಿಯರಿಗೆ ಈಗ ಮತ್ತೊಮ್ಮೆ ಕಣ್ಣೀರು ಸುರಿಸುತ್ತಿದ್ದಾರೆ. ಈರುಳ್ಳಿ ಬೆಲೆ ಏರಿಕೆಯಿಂದ ಕಣ್ಣೀರು ಅಡುಗೆ ಮನೆಯ ರಾಣಿಯರಿಗೆ ಈಗ ಮತ್ತೊಮ್ಮೆ ಕಣ್ಣಿರು ಸುರಿಸುವ ಸಂದರ್ಭ ಎದುರಾಗಿದೆ. ಅದಕ್ಕೆ ಕಾರಣ ಅಡುಗೆ ಎಣ್ಣೆ ರೇಟು ಶ್ಯಾನೇ ಆಗೈತೇ. ಪ್ರತಿ ಅಡುಗೆಯೂ ಹೇಗೆ ಈರುಳ್ಳಿ ಇಲ್ಲದೆ ಸಿದ್ದವಾಗೂವುದಿಲ್ಲವೋ, ಹಾಗೇ ಅಡುಗೆ ಎಣ್ಣೆ ಕೂಡ ಕಡ್ಡಾಯ.
ಆಮದು ದರ ಏರಿಕೆಯಾದ ಪರಿಣಾಮ ಕೇವಲ 2 ತಿಂಗಳಲ್ಲೇ ಪ್ರತಿ ಕೆಜಿ ಪಾಮ್ ಆಯಿಲ್’ಗೆ ಸುಮಾರು 20 ರೂನಷ್ಟು ದರ ಏರಿಕೆಯಾಗಿರುವುದು ಗೃಹಿಣಿಯರಿಗೆ ಆತಂಕ ಎದುರಾಗಿದೆ.

ಇಷ್ಟೇ ಅಲ್ಲದೆ ಈ ದರ ಏರಿಕೆ ಇಷ್ಟಕ್ಕೆ ನಿಲ್ಲದೇ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ.
ಭಾರತಕ್ಕೆ ಮಲೇಷ್ಯಾ ಮತ್ತು ಇಂಡೋನೇಷಿಯಾದಿಂದ ತಾಳೆಎಣ್ಣೆ ದರ ಶೇಕಡಾ 30 ರಷ್ಟು ಏರಿಕೆಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos