ಎಲ್ಲೆಲ್ಲಿ ತೈಲದ ದರ ಬದಲಾವಣೆ

ಎಲ್ಲೆಲ್ಲಿ ತೈಲದ ದರ ಬದಲಾವಣೆ

ಬೆಂಗಳೂರು, ಜೂ. 28 : ಕಚ್ಛಾ ತೈಲದ ಬೆಲೆ ಬದಲಾವಣೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲಗೆ ರೂ. 4029 ಕ್ಕೆ ತಲುಪಿದೆ. ಹಿನ್ನೆಲೆಯಲ್ಲಿ ರಾಜ್ಯ ಸೇರಿ ದೇಶದಲ್ಲೂ ತೈಲ ಬೆಲೆ ಬದಲಾವಣೆ ಕಂಡು ಬಂದಿದೆ.  ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ ರೂ. 72.48 ಇದ್ದು, ಡೀಸೆಲ್ ದರ 66.01 ರೂ. ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 70.12 ರೂ. ಮತ್ತು ಡೀಸೆಲ್ ದರ 63.95 ರೂ. ಇದೆ. ಚೆನ್ನೈನಲ್ಲಿ ಪೆಟ್ರೋಲ್ ದರ 72.84 ರೂ. ಮತ್ತು ಡೀಸೆಲ್ ದರ 67.64 ರೂ. ಇದೆ. ಕೋಲ್ಕತಾದಲ್ಲಿ ಪೆಟ್ರೋಲ್ ದರ 65.87 ರೂ. ಮತ್ತು ಡೀಸೆಲ್ ದರ 65.79 ರೂ. ಇದೆ. ಮುಂಬಯಿನಲ್ಲಿ ಪೆಟ್ರೋಲ್ ದರ 75.82 ರೂ. ಮತ್ತು ಡೀಸೆಲ್ ದರ 67.05 ರೂ.

ಫ್ರೆಶ್ ನ್ಯೂಸ್

Latest Posts

Featured Videos