ಮಲೇಷ್ಯಾಗೆ ತೆರಳುವ ಭಾರತೀಯರಿಗೆ ‘ಬಂಪರ್’

ಮಲೇಷ್ಯಾಗೆ ತೆರಳುವ ಭಾರತೀಯರಿಗೆ ‘ಬಂಪರ್’

ಮಲೇಷ್ಯಾ, ಡಿ. 31 : ಭಾರತದ ಪ್ರವಾಸಿಗರಿಗೆ ಮಲೇಷ್ಯಾಕ್ಕೆ ಪ್ರವಾಸಿ ವೀಸಾ ಇಲ್ಲದೇ ಪ್ರವೇಶ ನೀಡುತ್ತಿದೆ. ಇದನ್ನು 2020ರಲ್ಲಿ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಭಾರತೀಯರಿಗೆ ಹಾಗೂ ಚೀನಾ ದೇಶದವರಿಗೆ 15ದಿನದ ಮಟ್ಟಿಗೆ ವೀಸಾ ಮುಕ್ತ ಪ್ರವೇಶ ನೀಡಲಾಗುವುದು. ಪ್ರವಾಸಿಗರು 3 ತಿಂಗಳ ಮುಂಚೆಯೇ ಆನ್ಲೈನ್ನಲ್ಲಿ ಅಥವಾ ಏಜೆನ್ಸಿ ಮುಖಾಂತರ ನೋಂದಣಿ ಮಾಡಿಸಿಕೊಳ್ಳಬೇಕು. ಪ್ರವಾಸಿಗರು ಅಧಿಕೃತ ವಿಮಾನ ನಿಲ್ದಾಣದಿಂದಲೇ ಬರಬೇಕಾಗಿದ್ದು, ಜೊತೆಗೆ ತಮ್ಮ ಪ್ರವಾಸದ ಪ್ಲ್ಯಾನ್ ಹಾಗೂ ವಾಪಸ್ ಬರುವ ಟಿಕೆಟ್ ಕೂಡ ಮೊದಲೇ ಮಾಡಿಸಿರಬೇಕು. ಹಾಗೂ 15 ದಿನದ ಮಿತಿಯನ್ನು ಹೆಚ್ಚಿಸುವುದಿಲ್ಲ ಎಂದು ಹೇಳಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos