ಹೊಸ ನಾಣ್ಯ ಬಿಡುಗಡೆ: ವಿತ್ತ ಸಚಿವ ಸೀತರಾಮನ್

ಹೊಸ ನಾಣ್ಯ ಬಿಡುಗಡೆ: ವಿತ್ತ ಸಚಿವ ಸೀತರಾಮನ್

ನವದೆಹಲಿ, ಜು.05 :  ಆದಾಯ ತೆರಿಗೆ ಕಟ್ಟುವವರು ಇನ್ನು ಮತ್ತಷ್ಟು ನಿರಾಳ 1, 2, 5, 10 ಮತ್ತು 20 ರೂ. ಹೊಸ ನಾಣ್ಯಗಳ ಬಿಡುಗಡೆ. ಮನೆ ಕಟ್ಟಲು ನೀಡುವ ಸಾಲದ ಮೇಲೆ ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಂತ್ರಣ. ’11ರಿಂದ 5ಕ್ಕೆ ಯಾರು ತಡೆಯಲ್ಲ ನಾವು 1ನೇ ಸ್ಥಾನ ಬರಲಿಕ್ಕೆ’! ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಸಾರಿಗೆ ಸಂಪರ್ಕ ಅಭಿವೃದ್ಧಿಯಿಂದ ದೇಶವನ್ನು ಮತ್ತಷ್ಟು ಸದೃಢಗೊಳಿಸುವುದು ಸರ್ಕಾರದ ಗುರಿಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು
17 ಪ್ರವಾಸಿ ತಾಣಗಳ ಅಭಿವೃದ್ಧಿ : ದೇಶದ 17 ಪ್ರವಾಸಿ ತಾಣಗಳನ್ನು ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ಅಭಿವೃದ್ದಿಪಡಿಸಿ, ಭಾರತೀಯ ಜಾನಪದ ಕಲೆಗೆ ಒತ್ತು. ಪ್ರವಾಸಿಗರನ್ನು ಆಕರ್ಷಿಸಲು ವಿಶೇಷ ಯೋಜನೆ. ಪರಿಶಿಷ್ಟ ವರ್ಗ ಹಾಗೂ ವರ್ಗದವರಿಗೂ ಒಳಗೊಂಡಂತೆ ಆರ್ಥಿಕ ಸಹಕಾರ ನೀಡಿ, ಹೊಸ ಉದ್ಯಮ ಆರಂಭಿಸಲು ಮತ್ತಷ್ಟು ಪ್ರೇರೇಪಣೆ. ಸರಕಾರ ಬಸವಣ್ಣ ನವರ ಕಾಯಕವೇ ತತ್ವ ಪಾಲಿಸುತ್ತಿದೆ. ಬಸವಣ್ಣನ ದಾಸೋಹ ತತ್ವದಂತೆ ಸಮಾಜದ ಸುಧಾರಣೆಗೆ ಹಲವು ಯೋಜನೆಗಳು ತರುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos