ಹೊಸ ವರ್ಷ ಆಚರಣೆಗೆ ಬ್ರೇಕ್‌ ಬೀಳುತ್ತಾ!

ಹೊಸ ವರ್ಷ ಆಚರಣೆಗೆ ಬ್ರೇಕ್‌ ಬೀಳುತ್ತಾ!

ಬೆಂಗಳೂರು: ದಿನೇ ದಿನೇ ಹೆಚ್ಚಾಗುತ್ತಿದೆ ಕೊರೋನಾ ಪ್ರಕರಣಗಳ ಸಂಖ್ಯೆ. ಈ ಬೆನ್ನೆಲೇ ಹೊಸ ವರ್ಷದ ಸಂಭ್ರಮಾಚರಣೆ ಕೂಡ ಬರ್ತಾ ಇದೆ.  ರಾಜ್ಯಕ್ಕೆ ಕಾಡುತ್ತಿದೆ ಜೆಎನ್ 1 ವೈರಸ್ನ ಭೀತಿ ಜನವರಿ ತಿಂಗಳು ನಿರ್ಣಾಯಕ ಎಂದಿಗೂ ತಜ್ಞರು ಹೊಸ ವರ್ಷ ಆಚರಣೆಗೆ ಈ ಬಾರಿ ನಿರ್ಭಂಧ ಬೀರುತ್ತಾ. ಡಿಸೆಂಬರ್ 27ಕ್ಕೆ ಸಂಪುಟ ಉಪ ಸಮಿತಿ ತಾಂತ್ರಿಕ ಸಮಿತಿಯ ಹೈ ಹೊಲ್ಟೇಜ್ ಮೀಟಿಂಗ್ ಇದೆ. ಕೋವಿಡ್ ಮಾರ್ಗಸೂಚಿ ಮತ್ತೆ ಚೇಂಜ್ ಆಗುತ್ತಾ.‌  ಮಾಲ್,  ಕ್ಲಬ್ ಗಳಿಗೆ ಹೊಸ ಗೈಡ್ ಲೈನ್ಸ್ ಜಾರಿಯಾಗುತ್ತಾ. ಎಂಜಿ ರೋಡ್ , ಬ್ರಿಗ್ಡ್ರೇಡ್‌ ರೋಡ್,  ಕಮರ್ಷಿಯಲ್ ಸ್ಟೇಟ್ಗಳಲ್ಲಿ ಮಾರ್ಗಸೂಚಿ ಬರುತ್ತಾ. ಎಂದು ಈಗಿರುವ ಪ್ರಶ್ನೆಯಾಗಿದೆ 2019 ಚೀನಾದ ವಾಹನ ಮಾಂಸ ಮಾರುಕಟ್ಟೆಯಲ್ಲಿ ಸಾಲು ಸಾಲು ಅಲೆಗಳು ರಾಜ್ಯಾ,ದೇಶ, ವಿಶ್ವಕಂಡಿದೆ. ಯಾವ ಯಾವ ಸಂದರ್ಭದಲ್ಲಿ ಹೊಸ ವರ್ಷದ ಆಚರಣೆಗೂ ಸಹ ಬ್ರೇಕ್ ಆಗುತ್ತಾ ಎಂದು ನೋಡಬೇಕಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos