ನ್ಯೂ ಗೆಟಪ್ ನಲ್ಲಿ ಧೋನಿ

ನ್ಯೂ ಗೆಟಪ್ ನಲ್ಲಿ ಧೋನಿ

ಜೈಪುರ,ಆ. 26 : ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಶನಿವಾರ ಜೈಪುರದಲ್ಲಿ ತಾವು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡು ಸುದ್ದಿಯಾಗಿದ್ದಾರೆ.ಜೈಪುರ ವಿಮಾನ ನಿಲ್ದಾಣದಲ್ಲಿ ಶನಿವಾರ ಧೋನಿ ತಲೆಗೆ ಕಪ್ಪು ಬಂದಾನ ಧರಿಸಿರುವ ದೃಶ್ಯಗಳು ಸಾಮಾಜಿಕ ತಾಣದಲ್ಲಿ ವೈರಲ್. ಈ ಹಿನ್ನಲೆ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಸ್ವಾಗತದ ನಡುವೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಲಲು ಆಗಮಿಸಿದ್ದಾಗ ಅವರು ತಲೆಗೆ ಕಪ್ಪು ಬಂದಾನ ಧರಿಸಿದ್ದರು.
ಧೋನಿ ಪ್ರಸ್ತುತ ಕ್ರಿಕೆಟ್ನಿಂದ ಎರಡು ತಿಂಗಳ ವಿರಾಮದಲ್ಲಿದ್ದು ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos