ನೀವು ಸೌಂದರ್ಯವಾಗಿ ಕಾಣಿಸಬೇಕೆ..?

ನೀವು ಸೌಂದರ್ಯವಾಗಿ ಕಾಣಿಸಬೇಕೆ..?

ಇಲ್ಲಿವೆ ಕೇಲವು ಟಿಪ್ಸ್:  ಎಲ್ಲಾ ಮಹಿಳೆಯರಿಗೂ ನಾನು ಅಂದವಾಗಿ ಕಾಣಿಸಬೇಕೆಂಬ ಬಯಕೆ ಇದ್ದೆ ಇರುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಅಂದವಾಗಿ ಕಾಣೀಸಲೆಂದೆ ಫೇಶಿಯಲ್, ಕೇಶಲಾಂಕರಾ,ಮೇಕಪ್ ಮಾಡಿಸಿಕೊಳ್ಳಲು ಪಾರ್ಲರ್ ಗಳಿಗೆ ಅಲೆಯುತ್ತಾರೆ.

ಹದಿಹರೆಯ ಈ ವಯಸ್ಸೇ ಒಂದು ರೀತಿಯಲ್ಲಿ ಆಕರ್ಷಕ.ಈ ವಯಸ್ಸಿನಲ್ಲಿ
ಹೆಣ್ಣು ಮಕ್ಕಳು ಲುಕ್ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ. ನೀವು ಹದಿಹರೆಯದವರಾಗಿದ್ದರೆ ನಿಮ್ಮ
ಸೌಂದರ್ಯದ ಊಹೆ ಪಾಪ್ ಸಾಂಗ್ ನಿಂದ ಆರಂಭಿಸಿ ಫಿಲಂ ಸ್ಟಾರ್ ಮೂಲಕ ಮುಗಿಯುತ್ತದೆ ಎನ್ನಬಹುದು. ನೀವು
ಚಂದ ಕಾಣಬೇಕು ಎಂಬ ನಿರಂತರ ಪ್ರಯತ್ನ ಈ ವಯಸ್ಸಿನಲ್ಲಿ ನಡೆಯುತ್ತಲೇ ಇರುತ್ತದೆ.

ಅದಕ್ಕಾಗಿ ಕೆಲವು ಸೌಂದರ್ಯ ಸಲಹೆಗಳು ನೀರು ನಿಮ್ಮ ತ್ವಚೆ ಸ್ವಚ್ಛ
ಮತ್ತು ಕಾಂತಿಯುತವಾಗಿರಲು ನೀರಿನ ಅಗತ್ಯವಿದೆ.ಕಪ್ಪು ಕಲೆ,ಮೊಡವೆ ಇವುಗಳನ್ನು ತಡೆಯಲು ಮಾತ್ರವಲ್ಲ
ಆರೋಗ್ಯಕ್ಕೆ ಕೂಡ ನೀರಿನ ಅವಶ್ಯಕತೆ ಇದೆ.ಆದ್ದರಿಂದ ಹೆಚ್ಚು ನೀರು ಸೇವಿಸಿ . ಫೌಂಡೇಶನ್ ಬಳಸಬೇಡಿ
ಮೇಕಪ್ ಮಾಡುವಾಗ ಫೌಂಡೇಶನ್ ಬಳಸುವ ಬಯಕೆ ಸಾಮಾನ್ಯ ಆದರೆ ಇದು ತರುಣಿಯರಿಗೆ ಸೂಕ್ತವಲ್ಲ.ನಿಮ್ಮ ಫ್ರೆಶ್
ಆಗಿರುವ,ತಾರುಣ್ಯದಿಂದ ಕೂಡಿರುವ ತ್ವಚೆಗೆ ಫೌಂಡೇಶನ್ ಕ್ರೀಂ ಬಳಸಬೇಡಿ.ಆದರೂ ನಿಮಗೆ ಮೇಕಪ್ ಮಾಡಬೇಕೆಂದಿದ್ದಲ್ಲಿ
ಕನ್ಸೀಲರ್ ಬಳಸಿ ಮೇಲೆ ಪೌಡರ್ ಅಥವಾ ಟಿಂಟೆಡ್ ಮಾಸ್ಚುರೈಸರ್ ಬಳಸಿ.ಟಿಂಟೆಡ್ ಮಾಸ್ಚುರೈಸರ್ ಫೌಂಡೇಶನ್
ಕ್ರೀಮಿಗಿಂತ ಹೆವಿಯಾಗಿರುತ್ತದೆ.: ರಾತ್ರಿ ಮಲಗುವ ಮುನ್ನ, ಹೀಗೆ ಮಾಡಿದರೆ, ಮುಂಜಾನೆ ಎದ್ದಾಗ ಮುಖ
ಕಾಂತಿಯುತವಾಗಿರುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos