ದುರ್ಗಾ ದೇವಿಗೆ 70 ಸಾವಿರ ಕೋಟಿ

ದುರ್ಗಾ ದೇವಿಗೆ 70 ಸಾವಿರ ಕೋಟಿ

ಕೋಲ್ಕತ್ತಾ, ಆ. 31 : ಪಶ್ಚಿಮ ಬಂಗಾಳದಲ್ಲಿ ಒಟ್ಟು 28ಸಾವಿರ ದುರ್ಗಾ ಪೂಜೆ ಸಮಿತಿಗಳಿವೆ. ರಾಜಧಾನಿ ಕೋಲ್ಕತ್ತಾದಲ್ಲಿ 3ಸಾವಿರ ಮಂಡಲಗಳಿವೆ. ತಲಾ 25 ಸಾವಿರ ರೂ.ಗಳಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದುರ್ಗಾ ಮಂಡಲಗಳಿಗೆ ಒಟ್ಟು 70ಕೋಟಿ ರೂ. ನೀಡಿದ್ದಾರೆ.
ನವರಾತ್ರಿ ಉತ್ಸವ ಕೋಲ್ಕತ್ತಾ ಒಂಬತ್ತು ದಿನಗಳ ಕಾಲ ನಡೆಯುವ ದುರ್ಗಾ ಪೂಜೆ ದೇಶ-ವಿದೇಶಗಳಲ್ಲೂ ಪ್ರಸಿದ್ಧಿ ಪಡೆದಿದೆ. ದುರ್ಗಾ ಪೂಜಾ ಮಂಡಲಗಳಿಗೆ ತಲಾ 10ಸಾವಿರ ರೂ.ಗಳ ಕೊಡುಗೆಯನ್ನು ದೀದಿ ಸರ್ಕಾರ ನೀಡಿತ್ತು. ಈ ವರ್ಷ ಇದರ ಅನುದಾನ 15ಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos