ನಟಿ ರಾಧಿಕಾ ಅವತಾರನೋಡಿ ಬೆಚ್ಚಿಬಿದ್ದ ಮಗಳು!

ನಟಿ ರಾಧಿಕಾ ಅವತಾರನೋಡಿ ಬೆಚ್ಚಿಬಿದ್ದ ಮಗಳು!

ಬೆಂಗಳೂರು, ಸೆ. 27 : ರಾಧಿಕಾ ಅಭಿನಯದ ದಮಯಂತಿ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ಹಾರರ್ ಲುಕ್ನಲ್ಲಿ ಕಾಣಿಸಿಕೊಂಡಿರುವ ರಾಧಿಕಾ ಅವತಾರ ಬೆಚ್ಚಿಬೀಳಿಸುವಂತಿದೆ. ರಾಧಿಕಾ ಕುಮಾರಸ್ವಾಮಿ ಅವತಾರ ನೋಡಿ ಬೆಚ್ಚಿದಳಂತೆ ಮಗಳು ಶಮಿಕಾ! ಸ್ಯಾಂಡಲ್ವುಡ್ ಸ್ವೀಟಿ, ಯಂಗ್ ಮಮ್ಮಿ ರಾಧಿಕಾ ಕುಮಾರಸ್ವಾಮಿ ಹತ್ತಿರವೀಗ ಕೈ ತುಂಬಾ ಸಿನಿಮಾ ವಿಭಿನ್ನ ಹಾಗೂ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂದು ಸಿನಿಮಾ ಆಯ್ಕೆಯಲ್ಲಿಯೇ ಸಿಕ್ಕಾಪಟ್ಟೆ ಚೂಸಿಯಾಗಿದ್ದಾರೆ.
ಮಂಗಳೂರು ಮೂಲದ ರಾಧಿಕಾ ಹುಟ್ಟಿದ್ದು ನವೆಂಬರ್ 11, 1986ರಂದು ಬಿಳ್ಳವಾ ಕುಟುಂಬದಲ್ಲಿ. ಕನ್ನಡ ಚಿತ್ರರಂಗದ ನಾಯಕಿ ಹಾಗೂ ನಿರ್ಮಾಪಕಿ. 2002ರಲ್ಲಿ ‘ನೀಲಾ ಮೇಘಾ ಶ್ಯಾಮ’ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪಾದಾರ್ಪಣೆ ಮಾಡಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos