ನಟಿ ಕೃತಿ ಕರಬಂಧಗೆ ಗಾಯ

ನಟಿ ಕೃತಿ ಕರಬಂಧಗೆ ಗಾಯ

ಬೆಂಗಳೂರು, ಜು.16 : ಹಿಂದಿಯ ಹೌಸ್ ಫುಲ್ 4 ಮತ್ತು ತಮಿಳಿನ ವಾನ್ ಚಿತ್ರಗಳಲ್ಲಿ ಕೃತಿ ಕರಬಂಧ ಬ್ಯುಸಿಯಾಗಿದ ರಾಕಿಂಗ್ ಸ್ಟಾರ್ ಯಶ್ ಜೊತೆ ಗೂಗ್ಲಿ ಹೊಡೆದಿದ್ದ ನಟಿ ಕೃತಿ ಕರಬಂಧ ಗಾಯ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕೃತಿ ಕಾಣಿಸಿಕೊಂಡಿದ್ದು ಅವರ ಬಲಗೈಗೆ ಗಾಯವಾಗಿರುವುದು ಕಂಡುಬಂದಿದೆ.
ಕೃತಿ ತಮ್ಮ ಬಲಗೈಗೆ ಬ್ಯಾಂಡೇಜ್ ಸುತ್ತಿಕೊಂಡಿದ್ದರು. ಹೀಗಾಗಿ ವಿಶ್ರಾಂತಿಗಾಗಿ ಮನೆಗೆ ಬಂದಿದ್ದಾರೆ ಎಂದು ತಿಳಿದುಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos