ಅರ್ಧ ಬರ್ಧ ಬಟ್ಟೆಯಲ್ಲಿ ನಟಿ ದಿಶಾ

ಅರ್ಧ ಬರ್ಧ ಬಟ್ಟೆಯಲ್ಲಿ ನಟಿ ದಿಶಾ

ಮುಂಬೈ, ಮಾ.19, ನ್ಯೂಸ್ ಎಕ್ಸ್ ಪ್ರೆಸ್: ಅರ್ಧ ಬರ್ಧ ಬಟ್ಟೆಯಲ್ಲಿ ದಿಶಾ. ಹೌದು, ದಿಶಾ  ಅವರು 2016ರಲ್ಲಿ ‘ಎಂ.ಎಸ್. ಧೋನಿ’ ಚಿತ್ರದ ಮೂಲಕ ಸಿನಿಮಾ ವೃತ್ತಿ ಜೀವನ ಆರಂಭಿಸಿದ ನಟಿ ದಿಶಾ ಪಠಾಣಿ ಕೋಟ್ಯಾಂತರ ಹೃದಯ ಬಡಿತ ಹೆಚ್ಚಿಸಿದ್ದಾರೆ. ಇದೀಗ ಈಕೆ ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಹಾಕಿರುವ ಪೋಟೋವೊಂದು ಸಖತ್ ವೈರಲ್ ಆಗಿದೆ.

ದಿಶಾ ಪಠಾಣಿ ತಮ್ಮ ಚಿತ್ರಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನು ತಮ್ಮದಾಗಿಸಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೋಬ್ಬರಿ 18.4 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಇವರು ಇದೀಗ ಕೆಂಪು ಬಣ್ಣದ ಒಳಉಡುಪನ್ನು ಧರಿಸಿ ಪೋಟೋಶೂಟ್ ಕೊಟ್ಟಿದ್ದಾರೆ. ಹೌದು, ಕಾಲ್ವಿನ್ ಕ್ಲೈನ್ ಎಂಬ ಒಳಉಡುಪಿನ ಮಳಿಗೆಯ ಜಾಹೀರಾತಿನ ಸಲುವಾಗಿ ಪೋಟೋಶೂಟ್ ಮಾಡಿಸಿರುವ ದಿಶಾ ಪೋಟೋಗೆ ಪೋಸ್ ನೀಡಿದ್ದಾರೆ.

ಇವರು ತಮ್ಮ ಫಿಟ್ ನೆಸ್ ಗೆ ತುಂಬಾ ಪ್ರಾಮುಖ್ಯತೆ ನೀಡಿ ಜಿಮ್ ನಲ್ಲಿ ವರ್ಕ್ ಔಟ್ ಮಾಡುತ್ತ ಚಿತ್ರಗಳಲ್ಲಿ ನಿರತರಾಗಿದ್ದಾರೆ. ಚಿತ್ರಗಳ ಬಗ್ಗೆ ಹೇಳುವುದಾದರೆ, ದಿಶಾ ಸಲ್ಮಾನ್ ಖಾನ್ ಅಭಿನಯದ ‘ಭಾರತ್’ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos