ನಟ ನಾಗಾರ್ಜುನ ಜಮೀನಿನಲ್ಲಿ ಶವ ಪತ್ತೆ

ನಟ ನಾಗಾರ್ಜುನ ಜಮೀನಿನಲ್ಲಿ ಶವ ಪತ್ತೆ

ಹೈದಬಾರಾದ್ , ಸೆ. 20 : ತೆಲುಗು ಚಿತ್ರರಂಗದ ಖ್ಯಾತ ನಟ ನಾಗಾರ್ಜುನ ಗೆ ಸೇರಿದ್ದ ಫಾರಂ ಹೌಸ್ ನಲ್ಲಿ ಅಪರಿಚತ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ.
ಹೈದರಾಬಾದ್ ಹೊರವಲಯದಲ್ಲಿ ನಾಗಾರ್ಜುನ ಅವರ ಫಾರಂನಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಫಾರಂ ಹೌಸ್ ನ ಜಮೀನಿನಲ್ಲಿ ಬೆಳೆಗಳನ್ನು ನೋಡಿಕೊಂಡು ಬರುವಂತೆ ಕೆಲಸದಾಳುಗಳನ್ನು ನಾಗಾರ್ಜುನ ಅವರು ಕಳುಹಿಸಿದ್ದರು. ಈ ವೇಳೆ ಶವ ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಫ್ರೆಶ್ ನ್ಯೂಸ್

Latest Posts

Featured Videos