‘ಮದ್ವೆಯಾಗದೇ 3 ವರ್ಷದ ಮಗು ಇದೆ’ : ನಟಿ ಮಾಹಿ ಗಿಲ್

‘ಮದ್ವೆಯಾಗದೇ 3 ವರ್ಷದ ಮಗು ಇದೆ’ : ನಟಿ ಮಾಹಿ ಗಿಲ್

ಮುಂಬೈ, ಜು. 3 : ಮದ್ವೆಯಾಗದೇ ಇದ್ದರು ನನಗೆ 3 ವರ್ಷದ ಮಗಳಿದ್ದಾಳೆ ಎಂದು ನಟಿ ಮಾಹಿ ಗಿಲ್ ಹೇಳಿದ್ದಾರೆ.
ಮಾಹಿ ಗಿಲ್ ಸಂದರ್ಶನದಲ್ಲಿ ಭಾಗವಹಿಸಿ ಈ ವೇಳೆ ಮಾತನಾಡಿದ ಅವರು, “ನಾನು ಹಲವು ದಿನಗಳಿಂದ ಲಿವಿನ್ ರಿಲೇಶನ್ಶಿಪ್ನಲ್ಲಿ ಇದ್ದೇನೆ. ನನಗೆ ಈಗ ಮಗಳು ಕೂಡ ಇದ್ದಾಳೆ. ಆಗಸ್ಟ್ ತಿಂಗಳು ಬಂದರೆ ಆಕೆಗೆ ಮೂರು ವರ್ಷ ಆಗುತ್ತದೆ” ಎಂದು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ. ಮದುವೆಯಾಗದೆ ಇದ್ದರೂ ಮಕ್ಕಳನ್ನು ಹೇರುವುದರಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಬಾಲಿವುಡ್ ನಟಿ ಮಾಹಿ ಗಿಲ್ ಹೇಳಿದ್ದಾರೆ. ಮಗಳಿಗೆ ತಾಯಿ ಆಗಿರುವ ವಿಷಯದ ಬಗ್ಗೆ ನನಗೆ ಹೆಮ್ಮೆ ಇದೆ. ಮದುವೆ ಎನ್ನುವುದು ಅದು ನನ್ನ ವೈಯಕ್ತಿಕ ನಿರ್ಧಾರ ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos