ನಮೋಗೆ ಇಸ್ರೇಲ್ ಬಾಲಕ ಬಣ್ಣನೆ

ನಮೋಗೆ ಇಸ್ರೇಲ್ ಬಾಲಕ ಬಣ್ಣನೆ

ಜೆರುಸಲೇಂ, ಡಿ. 5 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮಗೆ ಬರೆದಿರುವ ಶುಭ ಸಂದೇಶ ಪತ್ರವು ಹೃದಯ ಸ್ಪರ್ಶಿಯಾಗಿದೆ ಎಂದು 2008ರ ಮುಂಬೈ ಭಯೋತ್ಪಾದಕರ ದಾಳಿಯಲ್ಲಿ ಅಪಾಯದಿಂದ ಪಾರಾದ ಇಸ್ರೇಲ್ ಬಾಲಕ ಮೋಶೆ ಹೋಲ್ಡ್ಸ್ ಬರ್ಗ್ ಬಣ್ಣಿಸಿದ್ದಾನೆ.
ಮುಂಬೈ ಮೇಲೆ ನಡೆದ ಭಯೋತ್ಪಾದಕರ ದಾಳಿ ವೇಳೆ ಈ ಬಾಲಕ ತನ್ನ ಫೋಷಕರನ್ನು ಕಳೆದುಕೊಂಡಿದ್ದ. ಆಗ ಆತ 2 ವರ್ಷದ ಮಗು. ಈಗ ಮೋಶಿ ವಯಸ್ಸು 13. ಇಸ್ರೇಲ್ನಲ್ಲಿ ಭಾರತದಲ್ಲಿ ನೆರವೇರಿಸುವ ಉಪನಯನ ಮಾದರಿಯಲ್ಲೇ 13 ವರ್ಷ ತುಂಬಿದ ಬಾಲಕರಿಗೆ ಮುಂಜಿ ನಡೆಸುವ ವಾಡಿಕೆ ಇದೆ.

ಫ್ರೆಶ್ ನ್ಯೂಸ್

Latest Posts

Featured Videos