ನಾಳೆಯಿಂದ ಮೋದಿ ಅಮೆರಿಕಾ ಪ್ರವಾಸ

ನಾಳೆಯಿಂದ ಮೋದಿ ಅಮೆರಿಕಾ ಪ್ರವಾಸ

ನವದೆಹಲಿ, ಸೆ. 20 : ಪ್ರಧಾನಿ ನರೇಂದ್ರ ಮೋದಿರ ಅಮೆರಿಕ ಪ್ರವಾಸ ನಾಳೆಯಿಂದ ಆರ್ಥಿಕ ಮತ್ತು ಇಂಧನ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಸಿಇಒಗಳೊಂದಿಗೆ ಮಹತ್ವದ ದುಂಡುಮೇಜಿನ ಸಭೆ ನಡೆಸಲು ಭರ್ಜರಿ ತಯಾರಿ ನಡೆದಿದೆ. ವಿಶ್ವ ಸಂಸ್ಥೆಯಲ್ಲೂ ಇದೇ 27 ರಂದು ಭಾಷಣ ಮಾಡಲಿದ್ದಾರೆ. ಮೋದಿ-ಟ್ರಂಪ್ ದ್ವಿಪಕ್ಷೀಯ ಸಭೆ 24 ರಂದು ನ್ಯೂಯಾರ್ಕ್ನಲ್ಲಿ ನಡೆಯುವ ಸಾಧ್ಯತೆ ಇದೇ ಎಂದೂ ಮೂಲಗಳು ತಿಳಿಸಿವೆ.

ಫ್ರೆಶ್ ನ್ಯೂಸ್

Latest Posts

Featured Videos